ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ಮಾಹಿತಿಗಳು ನಿಜವಿರುವುದಿಲ್ಲ. ಹೀಗಾಗಿ ವಾಟ್ಸಾಪ್‌ನಲ್ಲಿ ಬರುವ ತಲೆಬುಡ ಇಲ್ಲದ, ತಪ್ಪು ಮಾಹಿತಿಗಳಿಂದ ದೂರವಿರಿ. ಇಂಥ ಸಂದೇಶಗಳನ್ನು ಯಾರಿಗೂ ಫಾರ್ವರ್ಡ್ ಮಾಡದಿರಿ
ನಂದಕಿಶೋರ, ಎಸ್‌ಬಿಐ ಶಾಖೆಯ ವ್ಯವಸ್ಥಾಪಕ
ವಿಶೇಷವಾಗಿ ಹಳೆಯ ₹100 ಮುಖಬೆಲೆಯ ನೋಟುಗಳು ಜೊತೆ ₹50 ನೋಟ್ ಹಾಗೂ ₹10 ಕಾಯಿನ್ ಕೂಡಾ ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ತೆಗೆದುಕೊಳ್ಳುತ್ತಿಲ್ಲ.
ಗುಲಾಂ ಬಡಾಯಿ, ಗ್ರಾಹಕರು
ನಮ್ಮ ಗ್ರಾಹಕ ಸೇವಾ ಕೇಂದ್ರಕ್ಕೆ ರೈತರು ಹಾಗೂ ಕೂಲಿ ಕಾರ್ಮಿಕರು ಬೆರಳಚ್ಚು ತಂತ್ರಜ್ಞಾನದ ಮೂಲಕ ಹಣ ಪಡೆಯಲು ಬಂದಾಗ ನಮ್ಮಿಂದಲು ಕೂಡಾ ಹಳೆಯ ₹100 ಮುಖಬೆಲೆ ನೋಟಗಳು ಪಡೆಯುತ್ತಿಲ್ಲ.
ಪ್ರಮೋದ್ ತೇಲಂಗ್, ಗ್ರಾಹಕ ಸೇವಾ ಕೇಂದ್ರದ ವ್ಯವಸ್ಥಾಪಕ
ಹಳ್ಳಿಗರು, ಕೆಲವು ವರ್ತಕರು ₹100ರ ನೋಟು ಪಡೆಯಲು ಹಿಂದೇಟು ಗಡಿಯಲ್ಲಿ ಹಳೆ ಮಾದರಿಯ ನೋಟು ಹಾಗೂ ನಾಣ್ಯ ಚಲಾವಣೆಗೆ ಪರದಾಟ