ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೀದರ್: ಬೆಳೆಗಳ ರಕ್ಷಣೆಗೆ ಸೀರೆಗಳ ಬೇಲಿ!

ಕಾಡುಹಂದಿ, ಜಿಂಕೆಗಳ ನಿಯಂತ್ರಣಕ್ಕೆ ರೈತರ ಆಗ್ರಹ
ಬಸವರಾಜ್ ಎಸ್.ಪ್ರಭಾ
Published : 30 ಜೂನ್ 2025, 5:49 IST
Last Updated : 30 ಜೂನ್ 2025, 5:49 IST
ಫಾಲೋ ಮಾಡಿ
Comments
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರೈತ ಉಮಾಕಾಂತ ಗುಮ್ತಾ ಅವರು ಕಾಡುಹಂದಿಗಳ ಉಪಟಳದಿಂದ ಹೊಲದಲ್ಲಿ ಬೆಳೆದ ಕಬ್ಬು ರಕ್ಷಿಸಿಕೊಳ್ಳಲು ತಮ್ಮ ಹೊಲಕ್ಕೆ ಸೀರೆಗಳ ಬೇಲಿ ಹಾಕಿರುವುದು
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರೈತ ಉಮಾಕಾಂತ ಗುಮ್ತಾ ಅವರು ಕಾಡುಹಂದಿಗಳ ಉಪಟಳದಿಂದ ಹೊಲದಲ್ಲಿ ಬೆಳೆದ ಕಬ್ಬು ರಕ್ಷಿಸಿಕೊಳ್ಳಲು ತಮ್ಮ ಹೊಲಕ್ಕೆ ಸೀರೆಗಳ ಬೇಲಿ ಹಾಕಿರುವುದು
ಭಾಲ್ಕಿ ತಾಲ್ಲೂಕಿನ ತೇಗಂಪೂರ ಗ್ರಾಮದ ರೈತರೊಬ್ಬರು ಕಾಡುಹಂದಿ ಜಿಂಕೆಗಳ ಉಪಟಳದಿಂದ ಹೊಲದಲ್ಲಿನ ಬೆಳೆಗಳನ್ನು ರಕ್ಷಿಸಲು ದಾರದ ಬೇಲಿ ಅಳವಡಿಸಿರುವುದು
ಭಾಲ್ಕಿ ತಾಲ್ಲೂಕಿನ ತೇಗಂಪೂರ ಗ್ರಾಮದ ರೈತರೊಬ್ಬರು ಕಾಡುಹಂದಿ ಜಿಂಕೆಗಳ ಉಪಟಳದಿಂದ ಹೊಲದಲ್ಲಿನ ಬೆಳೆಗಳನ್ನು ರಕ್ಷಿಸಲು ದಾರದ ಬೇಲಿ ಅಳವಡಿಸಿರುವುದು
ನನ್ನ ಹೊಲದ 4.5 ಎಕರೆ ಭೂಮಿಯಲ್ಲಿ ಬೆಳೆದ ಕಬ್ಬನ್ನು ಕಾಡುಹಂದಿಗಳ ಕಾಟದಿಂದ ರಕ್ಷಿಸಲು ಸುಮಾರು ₹15 ಸಾವಿರ ಖರ್ಚು ಮಾಡಿ ಸೀರೆಗಳ ಬೇಲಿ ಹಾಕಿದ್ದೇನೆ.
– ಉಮಾಕಾಂತ ಗುಮ್ತಾ, ರೈತ ಹಲಬರ್ಗಾ
ಕಾಡುಪ್ರಾಣಿಗಳ ಉಪಟಳದಿಂದ ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಯನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಮುಂದಾಗಬೇಕು.
– ನವನಾಥ ಪಾಟೀಲ, ರೈತ ತೇಗಂಪೂರ
ಜಿಂಕೆಗಳ ನಿಯಂತ್ರಣಕ್ಕಾಗಿ ತಾಲ್ಲೂಕಿನ ಕೋನಮೇಳಕುಂದಾ ಅರಣ್ಯ ಪ್ರದೇಶದಲ್ಲಿ ಜಿಂಕೆಧಾಮ ನಿರ್ಮಿಸಲಾಗಿದೆ. ಕಾಡುಹಂದಿಗಳ ನಿಯಂತ್ರಣಕ್ಕೆ ಅರಣ್ಯ ಪ್ರದೇಶದ ಸಂರಕ್ಷಣೆಯೊಂದೇ ಮಾರ್ಗ.
– ಪ್ರವೀಣಕುಮಾರ ಮೋರೆ, ಸಾಮಾಜಿಕ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT