ಸೋಮವಾರ, ಜನವರಿ 17, 2022
20 °C

ವಿಧಾನ ಪರಿಷತ್ ಸದಸ್ಯರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ ಹಾಗೂ ಭೀಮರಾವ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ವೀರಣ್ಣ ತುಪ್ಪದ್, ಪ್ರೊ. ಜಯಕುಮಾರ್ ಸಿಂಧೆ, ಡಾ.ಪ್ರಲ್ಹಾದ್, ಡಾ.ಶಾಂತಕುಮಾರ್, ಡಾ.ರವಿ, ಡಾ.ಸಂಜೀವಕುಮಾರ್, ಮಲ್ಲಿಕಾರ್ಜುನ, ವೀರೇಶ, ಸಚಿನ್ ಕುಲಕರ್ಣಿ, ಶಿವಾಜಿ ರಾಥೋಡ, ಮಹಾದೇವ, ಡಾ.ಜಯದೇವಿ ಗಾಯಕ್ವಾಡ್, ಪ್ರೇಮಲತಾ, ಸಂಪತ್ ಕುಮಾರಿ, ಫಮಿದಾ ಬೇಗಂ, ಸಚಿನ್ ಹಾಗೂ ಸಿಬ್ಬಂದಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.