ನಿಲ್ಲದ ನಿಷೇಧಿತ ರಾಸಾಯನಿಕ ಬಣ್ಣಗಳ ಬಳಕೆ, ಚಿಕನ್ ಅಂಗಡಿಗಳ ಸಮೀಪ ದುರ್ವಾಸನೆ
ಗುರುಪ್ರಸಾದ ಮೆಂಟೇ
Published : 28 ಮೇ 2025, 4:21 IST
Last Updated : 28 ಮೇ 2025, 4:21 IST
ಫಾಲೋ ಮಾಡಿ
Comments
ಆಹಾರ ಸುರಕ್ಷತೆ ಬಗ್ಗೆ ಇಲಾಖೆ ಸಿಬ್ಬಂದಿಯಿಂದ ಪರಿಶೀಲನೆ ಮಾಡಲು ತಿಳಿಸುತ್ತೇನೆ. ಹಿಂದಿನ ಪ್ರಯೋಗಾಲಯಗಳ ಸ್ಥಿತಿಗತಿ ಪರಿಶೀಲಿಸುವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
ಅಶ್ವಿನಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ
ಪಟ್ಟಣದ ಹೊಟೇಲ್‌ಗಳಲ್ಲಿ ತಟ್ಟೆಗಳ ಮೇಲೆ ಪ್ಲಾಸ್ಟಿಕ್ ಹಾಕಿ ಬಿಸಿ ಉಪಹಾರ ಸಾಂಬರ್ ನೀಡಲಾಗುತ್ತಿದ್ದು ಇದು ಕೂಡಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ