ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಗಣಪನ ಮೆರವಣಿಗೆ; ಮಧ್ಯರಾತ್ರಿ ಹೈಡ್ರಾಮಾ

ಚೌಬಾರದಿಂದ ಅಂಬೇಡ್ಕರ್‌ ವೃತ್ತದವರೆಗೆ ನಡುರಸ್ತೆಯಲ್ಲಿ ಮೂರ್ತಿಗಳನ್ನು ನಿಲ್ಲಿಸಿ ತಡರಾತ್ರಿ ವರೆಗೆ ಧರಣಿ
Published : 13 ಸೆಪ್ಟೆಂಬರ್ 2024, 6:38 IST
Last Updated : 13 ಸೆಪ್ಟೆಂಬರ್ 2024, 6:38 IST
ಫಾಲೋ ಮಾಡಿ
Comments
ಬೀದರ್‌ ಕಾ ರಾಜಾ ಗಣೇಶ ಮಂಡಳಿಯ ಡಿಜೆ ಪ್ರಖರ ಬೆಳಕಿನಲ್ಲಿ ಹುಚ್ಚೆದ್ದು ಕುಣಿದ ನೂರಾರು ಯುವಕರು
ಬೀದರ್‌ ಕಾ ರಾಜಾ ಗಣೇಶ ಮಂಡಳಿಯ ಡಿಜೆ ಪ್ರಖರ ಬೆಳಕಿನಲ್ಲಿ ಹುಚ್ಚೆದ್ದು ಕುಣಿದ ನೂರಾರು ಯುವಕರು
ಬೀದರ್‌ನಲ್ಲಿ ಬುಧವಾರ ರಾತ್ರಿ ನಡೆದ ಗಣೇಶನ ಮೂರ್ತಿಗಳ ಮೆರವಣಿಗೆ ಸಂದರ್ಭದಲ್ಲಿ ಹಾಕಿದ ಡಿಜೆ ಶಬ್ದದಿಂದ ಅನೇಕರು ಕಿವಿಯೊಳಗೆ ಬೆರಳು ಇಟ್ಟುಕೊಂಡು ನಿಂತಿದ್ದರು
ಬೀದರ್‌ನಲ್ಲಿ ಬುಧವಾರ ರಾತ್ರಿ ನಡೆದ ಗಣೇಶನ ಮೂರ್ತಿಗಳ ಮೆರವಣಿಗೆ ಸಂದರ್ಭದಲ್ಲಿ ಹಾಕಿದ ಡಿಜೆ ಶಬ್ದದಿಂದ ಅನೇಕರು ಕಿವಿಯೊಳಗೆ ಬೆರಳು ಇಟ್ಟುಕೊಂಡು ನಿಂತಿದ್ದರು
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಬುಧವಾರ ತಡರಾತ್ರಿ ಬೀದರ್‌ನ ಛತ್ರಪತಿ ಶಿವಾಜಿ ವೃತ್ತದ ರಸ್ತೆಯಲ್ಲಿ ಸೇರಿದ್ದ ಗಣೇಶ ಮಂಡಳಿಯ ಜನರನ್ನು ತೆರವುಗೊಳಿಸಿ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಿದರು
ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಬುಧವಾರ ತಡರಾತ್ರಿ ಬೀದರ್‌ನ ಛತ್ರಪತಿ ಶಿವಾಜಿ ವೃತ್ತದ ರಸ್ತೆಯಲ್ಲಿ ಸೇರಿದ್ದ ಗಣೇಶ ಮಂಡಳಿಯ ಜನರನ್ನು ತೆರವುಗೊಳಿಸಿ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಿದರು ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಚೊಂಡಿ ಗಲ್ಲಿ ಗಣೇಶ ಮಂಡಳಿಗೆ ಸೇರಿದ ಗಣೇಶನ ಮೂರ್ತಿ ಹೊತ್ತು ತಂದಿದ್ದ ವಾಹನ ಚಾಲಕ ಕುಸಿದು ಬಿದ್ದಾಗ ಅಲ್ಲಿದ್ದವರು ಕೆಳಗಿಳಿಸಿದರು

ಚೊಂಡಿ ಗಲ್ಲಿ ಗಣೇಶ ಮಂಡಳಿಗೆ ಸೇರಿದ ಗಣೇಶನ ಮೂರ್ತಿ ಹೊತ್ತು ತಂದಿದ್ದ ವಾಹನ ಚಾಲಕ ಕುಸಿದು ಬಿದ್ದಾಗ ಅಲ್ಲಿದ್ದವರು ಕೆಳಗಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT