ಸೋಮವಾರ, 25 ಆಗಸ್ಟ್ 2025
×
ADVERTISEMENT

Ganesha Chatruthi

ADVERTISEMENT

ಹುಬ್ಬಳ್ಳಿ: ಗಣೇಶನ ಹಬ್ಬಕ್ಕೆ ಸಿದ್ಧತೆ ಜೋರು

11 ದಿನ ನಡೆಯುವ ಅದ್ದೂರಿ ಗಣೇಶೊತ್ಸವ, ಬೀದಿ–ಬೀದಿಗಳಲ್ಲಿ ಪೆಂಡಾಲ್‌ ನಿರ್ಮಾಣ
Last Updated 25 ಆಗಸ್ಟ್ 2025, 6:03 IST
ಹುಬ್ಬಳ್ಳಿ: ಗಣೇಶನ ಹಬ್ಬಕ್ಕೆ ಸಿದ್ಧತೆ ಜೋರು

ಹುಬ್ಬಳ್ಳಿ: ಗಣೇಶೋತ್ಸವ; ಹೆಸ್ಕಾಂ ಮಾರ್ಗಸೂಚಿ

Electricity Guidelines: ಹುಬ್ಬಳ್ಳಿ: ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿ ಹೊರಡಿಸಿರುವ ಹೆಸ್ಕಾಂ, ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗಣೇಶ ಮಂಡಳಿಗೆ...
Last Updated 25 ಆಗಸ್ಟ್ 2025, 4:51 IST
ಹುಬ್ಬಳ್ಳಿ: ಗಣೇಶೋತ್ಸವ; ಹೆಸ್ಕಾಂ ಮಾರ್ಗಸೂಚಿ

ಡಿಜೆ ಸಂಸ್ಕೃತಿ ಆರೋಗ್ಯಕ್ಕೆ ಮಾರಕ: ಡಿ.ವೈ.ಎಸ್.ಪಿ

ಗಣೇಶ ಹಬ್ಬ, ಈದ್ ಮಿಲಾದ್ ಅಂಗವಾಗಿ ಶಾಂತಿ ಸಭೆ
Last Updated 25 ಆಗಸ್ಟ್ 2025, 4:27 IST
ಡಿಜೆ ಸಂಸ್ಕೃತಿ ಆರೋಗ್ಯಕ್ಕೆ ಮಾರಕ: ಡಿ.ವೈ.ಎಸ್.ಪಿ

ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ

Ganesh Idol 2025: ಗಜವದನ, ಹೇರಂಬ, ವಿನಾಯಕ, ಗಜಮುಖ ಹೀಗೆ ನಾನಾ ಹೆಸರುಗಳಿಂದ ಕರೆಯುವ ಗಣೇಶನ ಹೊಸ ಮಾದರಿಯ ಮೂರ್ತಿಗಳು ಈ ವರ್ಷದ ಗಣೇಶ ಚತುರ್ಥಿಗೆ ಮಾರುಕಟ್ಟೆಗೆ ಲಭ್ಯ. ಸಿಂಧೂರ ಗಣೇಶದಿಂದ ಬಾಲಾಜಿ, ಸಾಯಿ ಬಾಬಾ ಗಣೇಶವರೆಗೆ...
Last Updated 25 ಆಗಸ್ಟ್ 2025, 4:24 IST
ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ

ಗದಗ: ಪಿಒಪಿ ಗಣೇಶನಿಗೆ ಬೇಕಿದೆ ಕಡಿವಾಣ

ಸಂಗ್ರಹಿಸಿಟ್ಟ ಗಣೇಶ ಮೂರ್ತಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಮೂರ್ತಿ ತಯಾರಕರ ಆಗ್ರಹ
Last Updated 25 ಆಗಸ್ಟ್ 2025, 2:50 IST
ಗದಗ: ಪಿಒಪಿ ಗಣೇಶನಿಗೆ ಬೇಕಿದೆ ಕಡಿವಾಣ

ಪಿಒಪಿ ಮೂರ್ತಿ ಪತ್ತೆಗೂ ನೌಕರರ ಕೊರತೆ

ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಒಬ್ಬ ಪರಿಸರ ಅಧಿಕಾರಿಗೆ ನಾಲ್ವರ ಕೆಲಸ
Last Updated 24 ಆಗಸ್ಟ್ 2025, 21:25 IST
 ಪಿಒಪಿ ಮೂರ್ತಿ ಪತ್ತೆಗೂ ನೌಕರರ ಕೊರತೆ

ಹಾವೇರಿ | ಗಣೇಶೋತ್ಸವ: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ

ಆಗಸ್ಟ್ 23ರಿಂದ ಸೆಪ್ಟೆಂಬರ್ 8ರವರೆಗೆ ಮಾರಾಟಕ್ಕೆ ಅವಕಾಶ
Last Updated 24 ಆಗಸ್ಟ್ 2025, 6:10 IST
ಹಾವೇರಿ | ಗಣೇಶೋತ್ಸವ: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ
ADVERTISEMENT

ವಿಜಯನಗರ | ಗಣೇಶೋತ್ಸವ: ರಾತ್ರಿ 10ರೊಳಗೆ ಡಿ.ಜೆ ಸ್ಥಗಿತ ಕಡ್ಡಾಯ

ರೌಡಿಗಳ ಪರೇಡ್‌– 26 ಮಂದಿಯ ಗಡೀಪಾರಿಗೆ ಶಿಫಾರಸು
Last Updated 24 ಆಗಸ್ಟ್ 2025, 4:33 IST
ವಿಜಯನಗರ | ಗಣೇಶೋತ್ಸವ: ರಾತ್ರಿ 10ರೊಳಗೆ ಡಿ.ಜೆ ಸ್ಥಗಿತ ಕಡ್ಡಾಯ

ಕೊಪ್ಪಳ | ಗಣೇಶ ಹಬ್ಬ: ಅಶಾಂತಿ ಸೃಷ್ಟಿಸಿದರೆ ಕ್ರಮ

ಬೇವೂರು ಪೊಲೀಸ್‌ ಠಾಣೆಯಲ್ಲಿ ಶಾಂತಿಸಭೆ: ಪಿಎಸ್‍ಐ ಎಚ್.ಪ್ರಶಾಂತ ಎಚ್ಚರಿಕೆ
Last Updated 24 ಆಗಸ್ಟ್ 2025, 3:18 IST
ಕೊಪ್ಪಳ | ಗಣೇಶ ಹಬ್ಬ: ಅಶಾಂತಿ ಸೃಷ್ಟಿಸಿದರೆ ಕ್ರಮ

Ganesh Festival: ಗಣೇಶೋತ್ಸವ ಬದಲಾದ ಹೆಜ್ಜೆ ಗುರುತುಗಳು...

Ganesh Festival: ಆಲಾರೆ... ಆಲಾ... ಗಣಪತಿ ಆಲಾ ಏಕ್‌ ದೊ ತೀನ್‌ ಚಾರ್‌ ಗಣಪತಿ ಕಾ ಜೈಜೈಕಾರ್‌ ಹೀಗೆ ಜೋರು ಧ್ವನಿಯಲ್ಲಿ ಜಯಘೋಷ ಕೇಳುತ್ತಿದ್ದರೆ; ಜೊತೆಗೆ ಜಾಗಟೆ, ಗಂಟೆಯ ಸದ್ದೂನು ಕೇಳುತ್ತಿದ್ದರೆ ಬೀದರ್‌, ಕಲಬುರಗಿಯಲ್ಲಿ ಮನೆಮಂದಿಯೆಲ್ಲ ಬಾಗಿಲಿಗೆ ಬಂದು ನಿಲ್ಲುತ್ತಾರೆ.
Last Updated 23 ಆಗಸ್ಟ್ 2025, 23:30 IST
Ganesh Festival: ಗಣೇಶೋತ್ಸವ ಬದಲಾದ ಹೆಜ್ಜೆ ಗುರುತುಗಳು...
ADVERTISEMENT
ADVERTISEMENT
ADVERTISEMENT