ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ನಿಜಾಮ್ ಆಡಳಿತದ ಕಾಲದಲ್ಲಿ ನಿರ್ಮಿಸಿರುವ ಪ್ರವಾಸಿ ಬಂಗ್ಲೆ
ರಜಾಕಾರ್ ಸಂಘಟನೆಯ ಮುಖ್ಯಸ್ಥ ಕಾಸಿಂ ರಜ್ವಿ ಚರ್ಚೆಯಲ್ಲಿ ತೊಡಗಿರುವುದು (ಸಂಗ್ರಹ ಚಿತ್ರ)
ರಜಾಕಾರ್ ಹಾವಳಿಯಿಂದ ತತ್ತರಿಸಿ ಹೋಗಿದ್ದ ನಿರಾಶ್ರಿತರಿಗೆ ಸೊಲ್ಲಾಪುರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದ ಕವಯತ್ರಿ ಜಯದೇವಿತಾಯಿ ಲಿಗಾಡೆ

1947ರಲ್ಲಿಯೇ ಹಾಳಗೋರಟಾ ಹಾಗೂ ಮತ್ತಿತರೆಡೆ ರಾಷ್ಟ್ರಧ್ವಜ ಹಾರಿಸುವ ಪ್ರಯತ್ನ ನಡೆಯಿತು. ನಂತರ ದಂಗೆಗಳಾಗಿ ಕಲ್ಯಾಣ ಗೋರಟಾದಲ್ಲಿ ಹಾನಿಯಾಯಿತು
ಪ್ರಭುಶೆಟ್ಟೆಪ್ಪ ಪಾಟೀಲ ಹಿರಿಯರು