ದುರ್ಗದಬೈಲ್: ಆಗ ಹೋರಾಟ, ಈಗ ವ್ಯಾಪಾರ
ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಗೆ ಇದೆ ಹಲವು ಹೆಸರು. ಹೂ ಬಿಡುವ ಹಳ್ಳಿ, ಪುರಬಳ್ಳಿ, ರಾಯರ ಹುಬ್ಬಳ್ಳಿ. ವಿಜಯನಗರ ರಾಯರ ಆಳ್ವಿಕೆ ಸಮಯದಲ್ಲಿ ಹುಬ್ಬಳ್ಳಿಯು ಹತ್ತಿ, ಉಪ್ಪಿನಕಾಯಿ ಮತ್ತು ಕಬ್ಬಿಣದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿನ ವ್ಯಾಪಾರಸ್ಥರ ಕೇಂದ್ರ ಸ್ಥಾನ ದುರ್ಗದಬೈಲ್.Last Updated 20 ಜುಲೈ 2025, 5:05 IST