ಹುಲಸೂರ ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲಿ ಮಾರಾಟ; ಜಾಣಕುರುಡು ಆರೋಪ
ಗುರುಪ್ರಸಾದ ಮೆಂಟೇ
Published : 14 ನವೆಂಬರ್ 2025, 5:43 IST
Last Updated : 14 ನವೆಂಬರ್ 2025, 5:43 IST
ಫಾಲೋ ಮಾಡಿ
Comments
ಅಜಿತ ಸೂರ್ಯವಂಶಿ
ನಿತ್ಯ ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ. ವಿಷಯ ಗೊತ್ತಿದ್ದರೂ ಸುಮ್ಮನಿರುವ ಇಲಾಖೆ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಿ
ಅಜಿತ ಸೂರ್ಯವಂಶಿ ಲಹುಜಿ ಶಕ್ತಿ ಸೇನೆ ತಾಲ್ಲೂಕ ಅಧ್ಯಕ್ಷ
ಗಣೇಶ ಸೂರ್ಯವಂಶಿ
ತಾಲ್ಲೂಕಿನಾದ್ಯಂತ ಗ್ರಾಮದ ಕೆಲವು ಚಹಾ ಕಿರಾಣಿ ಅಂಗಡಿಯಲ್ಲಿ ಮದ್ಯ ಸಿಗುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ಕುಟುಂಬಗಳು ಹೆಚ್ಚು ಬಲಿಯಾಗಿವೆ. ಅಧಿಕಾರಿಗಳು ಸೂಕ್ತಕ್ರಮ ತೆಗೆದುಕೊಳ್ಳಬೇಕು
ಗಣೇಶ ಸೂರ್ಯವಂಶಿ ಕರವೇ (ಪ್ರವೀಣ ಶೆಟ್ಟಿ ಬಣ ತಾಲ್ಲೂಕು ಅಧ್ಯಕ್ಷ )
ಬಸವರಾಜ ಜಾಮಗೊಂಡ
ಸಿಬ್ಬಂದಿ ಕೊರತೆ ಇದ್ದು ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಶಾಲೆ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು