ಬೇಸಿಗೆಗೂ ಮುನ್ನವೇ ಹಾಹಾಕಾರ; 2 ಕಿ.ಮೀ ದೂರದಿಂದ ನೀರು ತರಬೇಕಾದ ಪರಿಸ್ಥಿತಿ
ಮಹಾದೇವ ಬಿರಾದಾರ
Published : 9 ಫೆಬ್ರುವರಿ 2026, 7:44 IST
Last Updated : 9 ಫೆಬ್ರುವರಿ 2026, 7:44 IST
ADVERTISEMENT
ಫಾಲೋ ಮಾಡಿ
Comments
ಫೋಟೋ ಕ್ಯಾಪ್ಷನ್ : 8ಕೆಎಂಎಲ್01-ಎ : ಕಮಲನಗರ ತಾಲ್ಲೂಕಿನ ವಾಗನಗೇರಾ ಗ್ರಾಮದಲ್ಲಿಯ ಜೆಜೆಎಂ ನಲ್ಲಿಗೆ ಅಲ್ಪ ಸ್ವಲ್ಪ ನೀರು ಬರುತ್ತಿರುವುದು.
ಹಗಲು ರಾತ್ರಿ ಎನ್ನದೇ ಕಿ.ಮೀಗಟ್ಟಲೇ ನಡೆದುಕೊಂಡು ಹೋಗಿ ನೀರು ಸಂಗ್ರಹಿಸಬೇಕಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಟ್ಯಾಂಕರ್ ಮೂಲಕ ಅಥವಾ ಮನೆಗಳ ನಲ್ಲಿಗಳಿಗೆ ಸಮರ್ಪಕ ನೀರು ಸರಬರಾಜು ಮಾಡಬೇಕು.
ಶೇಷಾಬಾಯಿ ನರಸಿಂಗ ಗ್ರಾಮದ ಮಹಿಳೆ
ನೆಲಮಟ್ಟದ ನೀರು ಸಂಗ್ರಹಗಾರ ಕ್ರಿಯಾ ಯೋಜನೆಯಲ್ಲಿದೆ. ಆದರೆ ಗ್ರಾಮಸ್ಥರು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. ಹೀಗಾಗಿ ಕಾಮಗಾರಿ ಅಪೂರ್ಣವಾಗಿದೆ. ಎರಡ್ಮೂರು ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಲಾಗುವುದು
ಮಾರುತಿ ರಾಠೋಡ ಎಇಇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಔರಾದ್