ಅಭಿವೃದ್ಧಿಗೆ ಬಲ ತುಂಬಿದ ನರೇಗಾ | ಇಂಗ್ಲಿಷ್‌ನ ‘ಯು’ ಆಕಾರದಲ್ಲಿ ನಡಿಗೆ| ಪಥ ಕೆರೆ ರಕ್ಷಣೆಗೆ ತಂತಿಬೇಲಿ
700 ಮಾನವ ದಿನಗಳಲ್ಲಿ ಈ ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಈಗಲೂ ನೀರಿನ ಮಟ್ಟ ಸುಧಾರಣೆ ಕಾಣುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ಚಿಂತನೆ ಇದೆ
ಡಾ.ಗಿರೀಶ್ ಬದೋಲೆ ಬೀದರ್ ಜಿ.ಪಂ. ಸಿಇಒ
ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಇಳಿಮುಖಗೊಂಡ ನಂತರ ಸಣ್ಣ ನೀರಾವರಿ ಇಲಾಖೆಯಿಂದ ನರೇಗಾ ಅಡಿಯಲ್ಲಿ ಇನ್ನಷ್ಟು ಹೂಳು ತೆಗೆಸಲಾಗುವುದು. ಕೆರೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಾಗಲಿದೆ