ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Walking

ADVERTISEMENT

ರೇಸ್‌ ವಾಕಿಂಗ್: ಅಕ್ಷದೀಪ್–ಪ್ರಿಯಾಂಕಾಗೆ ಒಲಿಂಪಿಕ್ಸ್‌ ಟಿಕೆಟ್

ಅಕ್ಷದೀಪ್ ಸಿಂಗ್ ಮತ್ತು ಪ್ರಿಯಾಂಕಾ ಗೋಸ್ವಾಮಿ ಅವರನ್ನೊಳಗೊಂಡ ಭಾರತದ ಮಿಶ್ರ ರಿಲೆ ತಂಡ ಭಾನುವಾರ ಇಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ರೇಸ್ ವಾಕಿಂಗ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ 18 ನೇ ಸ್ಥಾನ ಪಡೆಯಿತು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿತು.
Last Updated 21 ಏಪ್ರಿಲ್ 2024, 16:21 IST
ರೇಸ್‌ ವಾಕಿಂಗ್: ಅಕ್ಷದೀಪ್–ಪ್ರಿಯಾಂಕಾಗೆ ಒಲಿಂಪಿಕ್ಸ್‌ ಟಿಕೆಟ್

20 ಕಿ.ಮೀ. ರೇಸ್‌ವಾಕ್‌: ಭಾರತ ಮಹಿಳಾ ತಂಡಕ್ಕೆ ಕಂಚು

ವಿಶ್ವ ಯುನಿವರ್ಸಿಟಿ ಕ್ರೀಡಾಕೂಟ
Last Updated 5 ಆಗಸ್ಟ್ 2023, 15:37 IST
fallback

20 ಕಿ.ಮೀ ನಡಿಗೆ; ದಾಖಲೆ ಬರೆದ ರಕ್ಷಿತಾ

ವಿಟಿಯು ಅಥ್ಲೆಟಿಕ್ಸ್‌: ‘ಓಟದ ಡಬಲ್‌’ ಪಡೆದ ಶ್ರೀನಿಧಿ ಸೂರಗೊಂಡ
Last Updated 23 ಮೇ 2023, 0:36 IST
20 ಕಿ.ಮೀ ನಡಿಗೆ; ದಾಖಲೆ ಬರೆದ ರಕ್ಷಿತಾ

ನಾಯಿ ನಡಿಗೆಯ ಕಥೆ: ಐಎಎಸ್ ಅಧಿಕಾರಿಯ ಸಾಕುಪ್ರಾಣಿ ವಾಕಿಂಗ್‌ಗೆ ಸ್ಟೇಡಿಯಂ ಬಂದ್!

ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರಬೇಕಿದ್ದ ಕ್ರೀಡಾಂಗಣವನ್ನು ಸಾಕು ನಾಯಿಯ ವಾಯುವಿಹಾರ ಮಾಡಿಸುವುದಕ್ಕಾಗಿ ಐಎಎಸ್ ದಂಪತಿ ಅವಧಿಗೂ ಮುನ್ನವೇ ಮುಚ್ಚಿಸಿರುವ ವಿಚಿತ್ರ ವಿದ್ಯಮಾನ ದೆಹಲಿಯಲ್ಲಿ ನಡೆದಿದೆ.
Last Updated 27 ಮೇ 2022, 3:41 IST
ನಾಯಿ ನಡಿಗೆಯ ಕಥೆ: ಐಎಎಸ್ ಅಧಿಕಾರಿಯ ಸಾಕುಪ್ರಾಣಿ ವಾಕಿಂಗ್‌ಗೆ ಸ್ಟೇಡಿಯಂ ಬಂದ್!

ನಡಿಗೆ ಸ್ಪರ್ಧೆ: ಭಾರತ ಮಹಿಳಾ ತಂಡಕ್ಕೆ ಐತಿಹಾಸಿಕ ಕಂಚು

ಭಾರತದ ಭಾವನಾ ಜಾಟ್‌, ರವೀನಾ ಮತ್ತು ಮುನಿತಾ ಪ್ರಜಾಪತಿ ಅವರನ್ನೊಳಗೊಂಡ ಮಹಿಳಾ ತಂಡವು ವಿಶ್ವ ಅಥ್ಲೆಟಿಕ್ಸ್ ನಡಿಗೆ ಸ್ಪರ್ಧೆಯ 20 ಕಿಲೊ ಮೀಟರ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವುದರೊಂದಿಗೆ ಶುಕ್ರವಾರ ಚಾರಿತ್ರಿಕ ಸಾಧನೆ ಮಾಡಿದೆ.
Last Updated 4 ಮಾರ್ಚ್ 2022, 18:12 IST
ನಡಿಗೆ ಸ್ಪರ್ಧೆ: ಭಾರತ ಮಹಿಳಾ ತಂಡಕ್ಕೆ ಐತಿಹಾಸಿಕ ಕಂಚು

ಕುಳಿತು ಕುಳಿತು ರೋಗ...

ಈಗ ನಾವೆಲ್ಲರೂ ಮನೆಯಲ್ಲೇ ಬಂಧಿಗಳು. ಹೀಗಾಗಿ ಹೆಚ್ಚಿನ ಸಮಯ ಕುಳಿತೇ ಇರುವಂಥ ಅನಿವಾರ್ಯ ಎದುರಾಗಿದೆ. ಆದರೆ ಇದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ...
Last Updated 9 ಆಗಸ್ಟ್ 2021, 19:30 IST
ಕುಳಿತು ಕುಳಿತು ರೋಗ...

35 ಕಿ.ಮೀ. ಕ್ರಮಿಸಿದ ಗುರ್‌ಪ್ರೀತ್‌ಗೆ ಸ್ನಾಯು ಸೆಳೆತ, ಸ್ಪರ್ಧೆಯಿಂದ ನಿರ್ಗಮನ

ಟೋಕಿಯೊ ಒಲಿಂಪಿಕ್ಸ್ 50 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಗುರ್‌ಪ್ರೀತ್ ಸಿಂಗ್, 35 ಕಿ.ಮೀ. ದೂರ ಕ್ರಮಿಸಿದ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಸ್ಪರ್ಧೆಯಿಂದಲೇ ಹಿಂದಕ್ಕೆ ಸರಿದರು.
Last Updated 6 ಆಗಸ್ಟ್ 2021, 7:44 IST
35 ಕಿ.ಮೀ. ಕ್ರಮಿಸಿದ ಗುರ್‌ಪ್ರೀತ್‌ಗೆ ಸ್ನಾಯು ಸೆಳೆತ, ಸ್ಪರ್ಧೆಯಿಂದ ನಿರ್ಗಮನ
ADVERTISEMENT

ನೊಂದವರಿಗೆ ನೆರವಾಗುವ ಹಿರಿಯ ಜೀವಗಳು

‘ಸಂಡೆ ವಾಕರ್ಸ್‌’ ವಾಟ್ಸ್‌ಆ್ಯಪ್‌ ಗುಂಪಿನ ಸದಸ್ಯರ ಮಾದರಿ ಕಾರ್ಯ
Last Updated 17 ಜುಲೈ 2021, 19:33 IST
ನೊಂದವರಿಗೆ ನೆರವಾಗುವ ಹಿರಿಯ ಜೀವಗಳು

ನಡೆಯುತ್ತ.. ನಿಸರ್ಗದ ಬೆರಗನ್ನು ನೋಡುತ್ತ...

ಮುಂಜಾವಿನ ಅಥವಾ ಸಾಯಂಕಾಲದ ನಡಿಗೆ ಅಭ್ಯಾಸ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಈ ಅಭ್ಯಾಸ ಹಲವರಲ್ಲಿ ಯಾಂತ್ರಿಕವಾಗಿ ಬದಲಾಗುವ ಸಾಧ್ಯತೆಯೇ ಹೆಚ್ಚು. ಕುಟುಂಬದ ಸಮಸ್ಯೆಯೋ, ಕೆಲಸದ ಒತ್ತಡವೋ ಅಥವಾ ಈಗಂತೂ ಕೋವಿಡ್‌ ತಂದಿತ್ತ ಸಮಸ್ಯೆಗಳ ಬಗ್ಗೆಯೋ ಯೋಚಿಸುತ್ತ ನಡೆದುಕೊಂಡು ಹೋದರೆ ನಿಮಗೆ ದೈಹಿಕವಾಗಿ ವ್ಯಾಯಾಮ ಸಿಗಬಹುದು ಅಷ್ಟೆ. ಹಾಗೆ ನಡೆದುಕೊಂಡು ಹೋಗುವಾಗ ನಿಮ್ಮ ಸುತ್ತಲಿನ ಪ್ರಕೃತಿಯನ್ನು, ಆಗುಹೋಗುಗಳನ್ನು, ಸಣ್ಣಪುಟ್ಟ ಬೆರಗನ್ನು, ಬೆಡಗನ್ನು ಗಮನಿಸದೆ ಇವತ್ತಿನ ಒಂದು ತಾಸೋ, ಅರ್ಧ ತಾಸೋ ವಾಕಿಂಗ್‌ ಮುಗಿಯಿತು.. ಇನ್ನೇನಿದ್ದರೂ ನಾಳೆ ಎಂದುಕೊಂಡರೆ ಮನಸ್ಸಿನ ದುಗುಡ ಹಾಗೆಯೇ ಪಟ್ಟಾಗಿ ಕುಳಿತುಬಿಡುತ್ತದೆ. ಅದರ ಬದಲು ಎಲ್ಲವನ್ನೂ ವೀಕ್ಷಿಸುತ್ತ, ಬೆರಗುಪಡುತ್ತ, ಆ ಬೆರಗಿನ ಸುಖವನ್ನು ಅನುಭವಿಸುತ್ತ ಸಾಗಿದರೆ ಇದು ಮಾನಸಿಕ ಆರೋಗ್ಯ ಸುಧಾರಣೆಗೆ ಒತ್ತು ನೀಡುತ್ತದೆ. ಸರಳವಾಗಿ ಹೇಳುವುದಾದರೆ ಇದು ‘ವಾಕಿಂಗ್‌ ಮತ್ತು ವಾಚಿಂಗ್‌’.
Last Updated 23 ಅಕ್ಟೋಬರ್ 2020, 19:30 IST
ನಡೆಯುತ್ತ.. ನಿಸರ್ಗದ ಬೆರಗನ್ನು ನೋಡುತ್ತ...

1.500 ದಿನಗಳಲ್ಲಿ 40,075 ಕಿ.ಮೀಗೂ ಅಧಿಕ ನಡಿಗೆ, ಗಿನ್ನೆಸ್ ದಾಖಲೆಗೆ ಅರ್ಜಿ

ಇವರು ನಡೆದಿರುವ ನಡಿಗೆಯ ಅಂತರ ಭೂಮಿಯ ಪರಿಭ್ರಮಣೆಗೆ ಸಮನಾದುದೇ ಎಂಬುದು ಪರಿಶೀಲನೆಯಲ್ಲಿದೆ. ಭೂಮಿಯ ಪರಿಭ್ರಮಣೆಗೆ 1,496 ದಿನಗಳು ಬೇಕಾಗಲಿದೆ. ಇದು, 54,633,135 ಹೆಜ್ಜೆಗಳಿಗೆ ಸಮನಾದುದು.
Last Updated 17 ಅಕ್ಟೋಬರ್ 2020, 7:08 IST
1.500 ದಿನಗಳಲ್ಲಿ 40,075 ಕಿ.ಮೀಗೂ ಅಧಿಕ ನಡಿಗೆ, ಗಿನ್ನೆಸ್ ದಾಖಲೆಗೆ ಅರ್ಜಿ
ADVERTISEMENT
ADVERTISEMENT
ADVERTISEMENT