ಶುಕ್ರವಾರ, 29 ಆಗಸ್ಟ್ 2025
×
ADVERTISEMENT
ADVERTISEMENT

Walking Benefits: ನಡೆಯುವುದರಲ್ಲಿದೆ ಆರೋಗ್ಯ...

ಜಿಮ್‌ಗಳತ್ತ ಹೆಚ್ಚಿದ ಯುವಜನತೆಯ ಒಲವು, ಜನರ ನಡಿಗೆಗೆ ಬೇಕಿದೆ ಅಗತ್ಯ ಸೌಲಭ್ಯ
Published : 29 ಆಗಸ್ಟ್ 2025, 5:49 IST
Last Updated : 29 ಆಗಸ್ಟ್ 2025, 5:49 IST
ಫಾಲೋ ಮಾಡಿ
Comments
ಮನುಷ್ಯ ಆರೋಗ್ಯಕರವಾಗಿ ಜೀವಿಸಲು ಒಂದು ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆಗಳನ್ನು ನಡೆಯಬೇಕು. ಇದರಿಂದ ಒತ್ತಡದ ಬದುಕು ಎದುರಿಸಲು ಸಾಧ್ಯ.
ಉಮೇಶ ರಾಜೂರು ಫಿಜಿಷಿಯನ್‌ ವೈದ್ಯ
ಐದು ವರ್ಷಗಳಿಂದ ನಿತ್ಯ ಹತ್ತು ಸಾವಿರ ಹೆಜ್ಜೆಗಳನ್ನು ನಡೆಯುತ್ತೇನೆ. ಆರೋಗ್ಯವೂ ಉತ್ತಮವಾಗಿದೆ. ನಡಿಗೆಯೂ ಆಹ್ಲಾದಕರವೆನಿಸಿ ಮನಸ್ಸಿಗೆ ಖುಷಿ ಕೊಡುತ್ತದೆ.
ನಾಗರಾಜ ನಾಯಕ ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT