ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಲಾರಿ ಡಿಕ್ಕಿಯಾಗಿ ಹೈಮಾಸ್ಟ್‌ ದೀಪ ಪುಡಿ

Last Updated 29 ಡಿಸೆಂಬರ್ 2020, 11:58 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣದ ಶಿವಾಜಿ ವೃತ್ತಕ್ಕೆ ಮಂಗಳವಾರ ನಸುಕಿನ ಜಾವ ಲಾರಿ ಡಿಕ್ಕಿ ಹೊಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ವೃತ್ತದ ಗೋಡೆ ಕುಸಿದಿದೆ. ಹೈಮಾಸ್ಟ್ ಬೀದಿ ದೀಪ ಸಂಪೂರ್ಣವಾಗಿ ಕಿತ್ತುಹೋಗಿ ರಸ್ತೆ ಮೇಲೆ ಬಿದ್ದುಪುಡಿಯಾಗಿದೆ. ದೀಪದ ಗಾಜಿನ ಚೂರುಗಳು ರಸ್ತೆ ಮೇಲೆ ಬಿದ್ದಿವೆ.

‘ಪುರಸಭೆ ಮುಖ್ಯಾಧಿಕಾರಿ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಾರಿಯ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT