ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯರ ಹಿತರಕ್ಷಣೆ ಆದ್ಯತೆಯಾಗಲಿ: ಗುರುನಾಥ ಜ್ಯಾಂತಿಕರ್

Last Updated 25 ಮಾರ್ಚ್ 2023, 14:06 IST
ಅಕ್ಷರ ಗಾತ್ರ

ಬೀದರ್: ಸದಸ್ಯರ ಹಿತರಕ್ಷಣೆ ಸೌಹಾರ್ದ ಸಹಕಾರಿಗಳ ಆದ್ಯತೆಯಾಗಬೇಕು ಎಂದು ಸಂಯುಕ್ತ ಸಹಕಾರಿ ರಾಜ್ಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಹೇಳಿದರು.

ನಗರದ ಶಿವನಗರ ಸಮೀಪ ಬೀದರ್ ಸೌಹಾರ್ದ ಸಹಕಾರಿ ಸಂಘದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬುರಾವ್ ಮದಕಟ್ಟಿ, ವಕೀಲ ಕೆ.ಎಚ್. ಪಾಟೀಲ ಮಾತನಾಡಿದರು. ಸಹಕಾರಿಯ ಮುಖ್ಯ ಪ್ರವರ್ತಕ ಕ್ರಾಂತಿಕುಮಾರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಪ್ರವರ್ತಕರಾದ ವಿನೋದ, ಬಸವರಾಜ, ಅರುಣ, ಸೂರ್ಯಕಾಂತ, ಸತೀಶ್, ಸಿದ್ರಾಮಪ್ಪ, ಅನಿಲ್, ಶಹಾಬುದ್ದಿನ್, ವಿನಾಯಕ, ಗುರುಸಿದ್ದ, ಕಲ್ಲಪ್ಪ, ಅಮರ, ಶಾಂತಕುಮಾರ, ಪ್ರೇಮಾ ಬಿರಾದಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT