ಶುಕ್ರವಾರ, 9 ಜನವರಿ 2026
×
ADVERTISEMENT
ADVERTISEMENT

ಹುಲಸೂರ: ಪ್ರೋತ್ಸಾಹಧನ ನಿರೀಕ್ಷೆಯಲ್ಲಿ ಮೇದಾರರು

ಜೀವನಕ್ಕೆ ಆಸರೆಯಾಗಿರುವ ಕುಲಕಸುಬು, ಬಿದಿರಿನ ಅಲಭ್ಯತೆಯ ಕೊರಗು
ಗುರುಪ್ರಸಾದ ಮೆಂಟೇ
Published : 8 ಜನವರಿ 2026, 5:51 IST
Last Updated : 8 ಜನವರಿ 2026, 5:51 IST
ಫಾಲೋ ಮಾಡಿ
Comments
ಸ್ವಂತ ಭೂಮಿ ಇಲ್ಲದೇ ಇದ್ದರೂ ಕುಲಕಸುಬಿನಿಂದ ಗೌರವಯುತ ಜೀವನ ನಡೆಸಲು ಸಾಧ್ಯವಾಗಿದೆ. ಆದರೆ ಸರ್ಕಾರ ದೇಸಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
- ನರಸಮ್ಮ ಗುಣವಂತ ಮಾನೆ, ಮೇದಾರ ಕುಟುಂಬದ ಸದಸ್ಯೆ (ಹುಲಸೂರ ಪಟ್ಟಣ)
ಬುಟ್ಟಿ ಸಿದ್ಧಪಡಿಸಲು ಬೇಕಾದ ಕಚ್ಚಾ ಬಿದಿರು ಸಿಗುವುದು ಅಪರೂಪ. ಸರ್ಕಾರ ಪ್ರೋತ್ಸಾಹಧನ ನೀಡುವ ಮೂಲಕ ಕುಲಕಸುಬನ್ನು ಪೋಷಿಸಬೇಕು
-ತುಳಸಿರಾಮ ಮಾನೆ (ಮೇದಾರ ಕುಟುಂಬದ ಸದಸ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT