ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಗುಣಮಟ್ಟದೊಂದಿಗೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಚಿವ ಈಶ್ವರ ಖಂಡ್ರೆ

₹ 8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ
Published : 29 ಅಕ್ಟೋಬರ್ 2025, 6:29 IST
Last Updated : 29 ಅಕ್ಟೋಬರ್ 2025, 6:29 IST
ಫಾಲೋ ಮಾಡಿ
Comments
ಪ್ರಜಾಸೌಧ ಕಟ್ಟಡದ ವ್ಯಾಪ್ತಿ
ಪ್ರಜಾಸೌಧ ನಿರ್ಮಾಣಗೊಳ್ಳಲಿರುವ ಕಟ್ಟಡದ ಒಟ್ಟು ಭೂಮಿ 2.36 ಎಕರೆ. ಇದರ ಒಟ್ಟು ವಿಸ್ತೀರ್ಣ 1735 ಚದರ ಮೀಟರ್. ಕೆಳ ಅಂತಸ್ತು 1000 ಚದರ ಮೀಟರ್. ಮೊದಲನೇ ಮಹಡಿ 600 ಚದರ ಮೀಟರ್. ಕಟ್ಟಡದ ಮೇಲ್ಭಾಗ 135 ಚದರ ಮೀಟರ್. ಒಟ್ಟು ₹ 8.60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT