ಬೀದರ್‌ನಲ್ಲಿ ಮಂಗಳವಾರ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ
ಬೀದರ್‌ನಲ್ಲಿ ಆರ್‌ಸಿಬಿ ತಂಡದ ಅಭಿಮಾನಿಯೊಬ್ಬರು ಮೈಯೆಲ್ಲ ಬಣ್ಣ ಬಳಿದುಕೊಂಡು ಹೊಟ್ಟೆ ಮೇಲೆ ಆರ್‌ಸಿಬಿ ಎಂದು ಬರೆಸಿಕೊಂಡು ಪಂಚೆ ಧರಿಸಿ ಕೈಯಲ್ಲಿ ಟ್ರೋಪಿ ಹಿಡಿದು ಕುಣಿದರು
ಬೀದರ್‌ನಲ್ಲಿ ಮಂಗಳವಾರ ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಆರ್‌ಸಿಬಿ ಅಭಿಮಾನಿಗಳು