ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಸೋನಾಳ ಗ್ರಾಮ: ತ್ಯಾಜ್ಯ ತುಂಬಿದ ಚರಂಡಿ

ಸೋನಾಳ ಗ್ರಾಮ: ಸ್ವಚ್ಛಗೊಳಿಸಲು ಸಾರ್ವಜನಿಕರ ಆಗ್ರಹ
ಮಹಾದೇವ ಬಿರಾದಾರ
Published : 12 ಮೇ 2025, 5:55 IST
Last Updated : 12 ಮೇ 2025, 5:55 IST
ಫಾಲೋ ಮಾಡಿ
Comments
ಸೋನಾಳ ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನಾರುತ್ತಿದೆ. ಸೊಳ್ಳೆಗಳ ಆಶ್ರಯವಾಗಿದೆ. ಕೂಡಲೇ ಅಧಿಕಾರಿಗಳು ಹೂಳು ತೆಗೆಸಿ ಸಮಸ್ಯೆ ಬಗೆಹರಿಸಬೇಕು
ಅಂಕೋಶ ಹಣಮಶೆಟ್ಟೆ, ಗ್ರಾ.ಪಂ. ಮಾಜಿ ಸದಸ್ಯ
ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವ ಬಗ್ಗೆ ಗಮನಕ್ಕೆ ಬಂದಿದ್ದು ಕೂಡಲೇ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು
ಮಲ್ಲೇಶ ಬೇಲ್ದಾರ, ಪಿಡಿಒ, ಸೋನಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT