ಬುಧವಾರ, 4 ಫೆಬ್ರುವರಿ 2026
×
ADVERTISEMENT
ADVERTISEMENT

ಸಂವಿಧಾನ ಮೇಲೆ ದಾಳಿ, ‘ಎಸ್‌ಐಆರ್‌ ಕ್ಲೈಮ್ಯಾಕ್ಸ್‌’: ಶಿವಸುಂದರ್‌

Published : 4 ಫೆಬ್ರುವರಿ 2026, 5:51 IST
Last Updated : 4 ಫೆಬ್ರುವರಿ 2026, 5:51 IST
ಫಾಲೋ ಮಾಡಿ
Comments
ಈ ದೇಶದ ಶೇ 30ರಷ್ಟು ಜನರ ಬಳಿ ಅವರು ಭಾರತೀಯರೆಂಬುದಕ್ಕೆ ದಾಖಲೆಗಳೇ ಇಲ್ಲ. ಎಸ್‌ಐಆರ್‌ ಮೂಲಕ ಅವರಿಗೆ ದಾಖಲೆ ಕೇಳಿದರೆ ಅವರೆಲ್ಲಿಂದ ತರುತ್ತಾರೆ.
ಶಿವಸುಂದರ್‌, ಚಿಂತಕ
ಪ್ರಜಾತಂತ್ರದಲ್ಲಿ ಸರ್ಕಾರ ಯಾವುದಿರಬೇಕೆಂದು ಜನ ನಿರ್ಧರಿಸಬೇಕು. ಆದರೆ ಜನರನ್ನು ಆಯ್ಕೆ ಮಾಡಬೇಕಾದ ಮತದಾರರು ಯಾರಿರಬೇಕೆಂದು ಎಸ್‌ಐಆರ್‌ ಮೂಲಕ ಸರ್ಕಾರ ನಿರ್ಧರಿಸುತ್ತಿದೆ.
ಪರಕಾಲ ಪ್ರಭಾಕರ್‌, ಆರ್ಥಿಕ ತಜ್ಞ
ಈ ದೇಶದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಅದನ್ನು ರಕ್ಷಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ನಾವೇ ಹೋರಾಡಿ ನಾವೇ ಗೆಲ್ಲಬೇಕಾದ ಪರಿಸ್ಥಿತಿಗೆ ಸಜ್ಜುಗೊಳ್ಳಬೇಕಿದೆ.
ತಾರಾ ರಾವ್‌, ಸದಸ್ಯೆ ‘ಎದ್ದೇಳು ಕರ್ನಾಟಕ’ ಕೇಂದ್ರ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT