ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಉಡಬಾಳ to ಚಿಟಗುಪ್ಪ | ಹಾಳಾದ ರಸ್ತೆ: ಆತಂಕದಲ್ಲಿ ಸಂಚಾರ

Published : 7 ಸೆಪ್ಟೆಂಬರ್ 2025, 6:47 IST
Last Updated : 7 ಸೆಪ್ಟೆಂಬರ್ 2025, 6:47 IST
ಫಾಲೋ ಮಾಡಿ
Comments
ಉಡಬಾಳದಿಂದ ಚಿಟಗುಪ್ಪ ಪಟ್ಟಣಕ್ಕೆ ಹೋಗಬೇಕಾದರೆ ಬಹಳ ಸಮಸ್ಯೆ ಆಗುತ್ತಿದೆ. ಯಾರೂ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲತ್ತಿ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ರಸ್ತೆ ದುರಸ್ತಿ ಮಾಡಿ ಅನಾಹುತ ತಪ್ಪಿಸಬೇಕು.
– ಭರತ್ ರೆಡ್ಡಿ, ನಿರ್ಣಾ ನಿವಾಸಿ
ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ನೀರು ನಿಂತು ತಗ್ಗು ಇರುವುದೇ ಗೊತ್ತಾಗುವುದಿಲ್ಲ. ಇದರಿಂದ ಬೀಳುವುದು ಖಚಿತ. ಎದುರು ಯಾರಾದರೂ ಬಂದರೆ ಮತ್ತಷ್ಟು ಸಮಸ್ಯೆ. ಬೇಗ ರಸ್ತೆ ದುರಸ್ತಿ ಮಾಡಬೇಕು.
– ಶಿವಕುಮಾರ, ವಾಹನ ಸವಾರ
ರಸ್ತೆ ಅಭಿವೃದ್ಧಿಗಾಗಿ ಮೇಲಧಿಕಾರಿಗಳಿಗೆ ಅನುದಾನದ ಪ್ರಸ್ತಾವ ಸಲ್ಲಿಸಲಾಗಿದೆ.
– ವೆಂಕಟೇಶ್ ಸಿಂಧೆ, ಎಇಇ ಲೋಕೋಪಯೋಗಿ ಇಲಾಖೆ ಹುಮನಾಬಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT