ಹುಲಸೂರ: ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಗ್ರಹಣ
₹50.95 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಪಶು ಆಸ್ಪತ್ರೆ
ಗುರುಪ್ರಸಾದ ಮೆಂಟೆ
Published : 1 ಫೆಬ್ರುವರಿ 2025, 5:03 IST
Last Updated : 1 ಫೆಬ್ರುವರಿ 2025, 5:03 IST
ಫಾಲೋ ಮಾಡಿ
Comments
ಹೆಬಿಟೇಟ್ ಸೆಂಟರ್ ಬೆಂಗಳೂರು ಅವರಿಗೆ ಈ ಟೆಂಡರ ನೀಡಲಾಗಿತ್ತು ಈಗಾಗಲೆ ಪ್ರಥಮ ಕಂತಿನಿಂದ ನೆಂಟಲವರೆಗೆ ಕಾಮಗಾರಿಯಾಗಿದ್ದು ದ್ವಿತೀಯ ಕಂತು ಬಿಡುಗಡೆಯಾಗಿದ್ದು ಸಂಬಂಧಪಟ್ಟ ಇಂಜಿನಿಯರ್ ಅವರಿಗೆ ಮಾತನಾಡಿ ಕಟ್ಟಡ ಕಾಮಗಾರಿ ಆರಂಭ ಮಾಡಲು ತಿಳಿಸಲಾಗುವುದು.
ಡಾ. ನರಸಪ್ಪಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರು