ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಔರಾದ್: ಜಿಲ್ಲಾಧಿಕಾರಿ ಆದೇಶಿಸಿದರೂ ಈತನಕ ಸಿಕ್ಕಿಲ್ಲ ಮನೆ!

ಎರಡು ವರ್ಷಗಳಿಂದ ತಪ್ಪದ ಸಂಕಷ್ಟ; ಕುಸಿದಿದೆ ಮನೆಯ ಮತ್ತೊಂದು ಗೋಡೆ
ಮನ್ಮಥ ಸ್ವಾಮಿ
Published : 25 ಜುಲೈ 2024, 5:56 IST
Last Updated : 25 ಜುಲೈ 2024, 5:56 IST
ಫಾಲೋ ಮಾಡಿ
Comments
‘ವಿಚಾರಿಸುವೆ’
‘ಬೋರಾಳ ಗ್ರಾಮದ ಮಹಿಳೆ ಕವಿತಾ ಮೇತ್ರೆ ಅವರಿಗೆ ಮನೆ ಮಂಜೂರು ಮಾಡಿಕೊಡುವಂತೆ ಹಿಂದಿನ ಜಿಲ್ಲಾಧಿಕಾರಿ ಹೇಳಿದ್ದು ತಿಳಿದಿದೆ. ಆದರೆ, ಈ ಮಹಿಳೆಗೆ ಗ್ರಾಮ ಪಂಚಾಯಿತಿಯವರು ಇಲ್ಲಿಯ ತನಕ ಮನೆ ಏಕೆ ಕೊಟ್ಟಿಲ್ಲ ಎಂಬುದರ ಕುರಿತು ವಿಚಾರಿಸುತ್ತೇನೆ’ ಎಂದು ಔರಾದ್‌ ತಹಶೀಲ್ದಾರ್‌ ಮಲಶೆಟ್ಟಿ ಚಿದ್ರೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT