ಯೋಗ ಮಾಡಿದ ಸಚಿವ ಈಶ್ವರ ಬಿ. ಖಂಡ್ರೆ
ಯೋಗ ದಿನಾಚರಣೆಯಲ್ಲಿ ಧ್ಯಾನ ಮಗ್ನರಾದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಯೋಗ ಮಾಸ್ಟರ್ ಆನಂದ ಅವರು ಯೋಗ ಪ್ರದರ್ಶಿಸಿದ್ದು ಹೀಗೆ
ಸಾಮೂಹಿಕ ಯೋಗಾಭ್ಯಾಸ ಮಾಡಿದ ಕಾಲೇಜು ವಿದ್ಯಾರ್ಥಿನಿಯರು
ಯೋಗ ದಿನಾಚರಣೆಯಲ್ಲಿ ಸೆಲ್ಫಿ ಸಂಭ್ರಮ
ಸಮೂಹ ಯೋಗ ಪ್ರದರ್ಶನ ಮಾಡಿದ ಯುವತಿಯರು
ಯೋಗ ದಿನಾಚರಣೆಯಲ್ಲಿ ಧ್ಯಾನ ನಿರತ ವಿದ್ಯಾರ್ಥಿನಿಯರು