ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Cyclone Fengal: ಚಾಮರಾಜನಗರದಲ್ಲಿ ಭಾರಿ ಮಳೆ; ಶಾಲಾ–ಕಾಲೇಜುಗಳಿಗೆ ರಜೆ

Published : 2 ಡಿಸೆಂಬರ್ 2024, 3:17 IST
Last Updated : 2 ಡಿಸೆಂಬರ್ 2024, 3:17 IST
ಫಾಲೋ ಮಾಡಿ
Comments
ಜಿಟಿಜಿಟಿ ಮಳೆ
ಫೆಂಗಸ್ ಚಂಡಮಾರುತದ ಪ್ರಭಾವದಿಂದ ಭಾನುವಾರ ರಾತ್ರಿಯಿಂದ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಮಳೆಯ ಜೊತೆಗೆ ಶೀತ ಗಾಳಿಯೂ ಬೀಸುತ್ತಿದ್ದು ಸಂಪೂರ್ಣ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT