ಕೊಳ್ಳೇಗಾಲದಿಂದ ಜಿಲ್ಲಾಕೇಂದ್ರಕ್ಕಿಲ್ಲ ಸಮರ್ಪಕ ಬಸ್ ಸೌಲಭ್ಯ
ಬೆಳಿಗ್ಗೆ, ಸಂಜೆ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ನೂರಾರು ಪ್ರಯಾಣಿಕರು; ಸಮಸ್ಯೆ ಸ್ಪಂದಿಸದ ಕೆಎಸ್‌ಆರ್‌ಟಿಸಿ
ಅವಿನ್ ಪ್ರಕಾಶ್ ವಿ.
Published : 4 ನವೆಂಬರ್ 2025, 5:12 IST
Last Updated : 4 ನವೆಂಬರ್ 2025, 5:12 IST
ಫಾಲೋ ಮಾಡಿ
Comments
ಕೊಳ್ಳೇಗಾಳ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು
ನಿತ್ಯ ಚಾಮರಾಜನಗರಕ್ಕೆ ಹೋಗಲು ಹರಸಾಹಸಪಡಬೇಕಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಬಸ್ ಓಡಿಸಬೇಕು
ಪಿಂಕಿ ಕೊಳ್ಳೇಗಾಲ ನಿವಾಸಿ
ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಸಂಜೆ ಬರುವ ಬಸ್‌ಗಳಲ್ಲಿ ಕನಿಷ್ಠ 80 ರಿಂದ100 ಪ್ರಯಾಣಿಕರನ್ನು ತುಂಬಲಾಗುತ್ತದೆ ಕೆಲವೊಮ್ಮೆ ಉಸಿರಾಡಲೂ ಕಷ್ಟವಾಗುತ್ತದೆ. ಮಹಿಳೆಯರು ಬಸ್‌ನೊಳಗೆ ಮುಜುಗರ ಅನುಭವಿಸಬೇಕಾಗುತ್ತದೆ