ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆಗಳು

ADVERTISEMENT

ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: ನ್ಯಾಷನಲ್‌ ಎಸ್‌.ಸಿ ಮೈಸೂರು ತಂಡಕ್ಕೆ ಜಯ

Basketball Championship: ನ್ಯಾಷನಲ್‌ ಎಸ್‌.ಸಿ ಮೈಸೂರು ತಂಡವು ‌ಕರ್ನಾಟಕ ಗ್ರಾಮೀಣ ಲೀಗ್ ಪುರುಷರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಸೂಪರ್‌ ಲೀಗ್‌ ಹಂತದ ಪಂದ್ಯದಲ್ಲಿ 78–62ರಿಂದ ಚಿನ್ನದಾನಡು ಬಿ.ಸಿ. ಕೋಲಾರ ತಂಡವನ್ನು ಮಣಿಸಿತು.
Last Updated 12 ಫೆಬ್ರುವರಿ 2026, 17:10 IST
ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: ನ್ಯಾಷನಲ್‌ ಎಸ್‌.ಸಿ ಮೈಸೂರು ತಂಡಕ್ಕೆ ಜಯ

ದೃಷ್ಟಿದೋಷವುಳ್ಳವರ ಚೆಸ್‌: ಸೊಮೇಂದ್ರ ಚಾಂಪಿಯನ್

National Blind Chess Championship: ದೆಹಲಿಯ ಸೋಮೇಂದ್ರ ಅವರು ಬೆಂಗಳೂರಿನಲ್ಲಿ ನಡೆದ 19ನೇ ಎಐಸಿಎಫ್‌ಬಿ ರಾಷ್ಟ್ರೀಯ ದೃಷ್ಟಿದೋಷವುಳ್ಳವರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 12 ಫೆಬ್ರುವರಿ 2026, 15:53 IST
ದೃಷ್ಟಿದೋಷವುಳ್ಳವರ ಚೆಸ್‌: ಸೊಮೇಂದ್ರ ಚಾಂಪಿಯನ್

ಏಷ್ಯನ್‌ ಶೂಟಿಂಗ್‌ | ಐಶ್ವರಿಗೆ ಸ್ವರ್ಣ: ನೀರಜ್‌ಗೆ ರಜತ

Aishwary Pratap Singh Tomar: ಭಾರತದ ಐಶ್ವರಿ ಪ್ರತಾಪ್‌ಸಿಂಗ್‌ ತೋಮರ್‌ ಅವರು ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಪುರುಷರ 50 ಮೀ. ರೈಫಲ್‌ ತ್ರೀ ಪೊಸಿಷನ್ಸ್‌ ಸ್ಪರ್ಧೆಯಲ್ಲಿ ಗುರುವಾರ ಸ್ವರ್ಣಕ್ಕೆ ಗುರಿಯಿಟ್ಟರು. ಅವರು ಫೈನಲ್‌ ಸುತ್ತಿನಲ್ಲಿ 362 ಅಂಕ ಸಂಪಾದಿಸಿ
Last Updated 12 ಫೆಬ್ರುವರಿ 2026, 15:28 IST
ಏಷ್ಯನ್‌ ಶೂಟಿಂಗ್‌ | ಐಶ್ವರಿಗೆ ಸ್ವರ್ಣ: ನೀರಜ್‌ಗೆ ರಜತ

ಎಚ್‌ಐಎಚ್‌ ಹಾಕಿ ಪ್ರೊ ಲೀಗ್‌ | ಬೆಲ್ಜಿಯಂ ಶುಭಾರಂಭ: ಭಾರತಕ್ಕೆ ನಿರಾಸೆ

ಪ್ರವಾಸಿ ತಂಡಕ್ಕೆ 3–1 ಜಯ
Last Updated 12 ಫೆಬ್ರುವರಿ 2026, 0:22 IST
ಎಚ್‌ಐಎಚ್‌ ಹಾಕಿ ಪ್ರೊ ಲೀಗ್‌ | ಬೆಲ್ಜಿಯಂ ಶುಭಾರಂಭ: ಭಾರತಕ್ಕೆ ನಿರಾಸೆ

ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪಂಜಾಬ್, ಹರಿಯಾಣಕ್ಕೆ ಸಮಗ್ರ ಪ್ರಶಸ್ತಿ

National Boxing Championship: ಜಾಲಹಳ್ಳಿಯ ಸಂತ ಕ್ಲಾರೆಟ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ 19 ವಯೋಮಾನದೊಳಗಿನ ಬಾಲಕ ಬಾಲಕಿಯರ 69ನೇ ರಾಷ್ಟ್ರಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಂಜಾಬ್ ಹಾಗೂ ಹರಿಯಾಣ ತಂಡಗಳು ಸಮಗ್ರ ಪ್ರಶಸ್ತಿ ಪಡೆದವು.
Last Updated 11 ಫೆಬ್ರುವರಿ 2026, 23:32 IST
ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪಂಜಾಬ್, ಹರಿಯಾಣಕ್ಕೆ ಸಮಗ್ರ ಪ್ರಶಸ್ತಿ

ಬ್ಯಾಸ್ಕೆಟ್‌ಬಾಲ್‌: ಜೈನ್‌ ತಂಡಕ್ಕೆ ಎರಡನೇ ಗೆಲುವು

Basketball Championship: ಬೆಂಗಳೂರು: ಹರ್ಷಿತಾ ಮತ್ತು ಆದ್ಯಾ ಗೌಡ ಅವರ ಆಟದ ನೆರವಿನಿಂದ ಆತಿಥೇಯ ಜೈನ್‌ ವಿಶ್ವವಿದ್ಯಾಲಯ ತಂಡವು ಬುಧವಾರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಗೆಲುವು ದಾಖಲಿಸಿತು.
Last Updated 11 ಫೆಬ್ರುವರಿ 2026, 23:32 IST
ಬ್ಯಾಸ್ಕೆಟ್‌ಬಾಲ್‌: ಜೈನ್‌ ತಂಡಕ್ಕೆ ಎರಡನೇ ಗೆಲುವು

ಏಷ್ಯನ್‌ ಶೂಟಿಂಗ್‌ | ಅನೀಶ್‌ಗೆ ಕಂಚು: ಭಾರತದ ಪದಕಗಳ ಸಂಖ್ಯೆ 75ಕ್ಕೆ ಏರಿಕೆ

Asian Shooting Championship: ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಅನೀಶ್ ಭನ್ವಾಲಾ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ ಪುರುಷರ 25 ಮೀಟರ್ ರ‍್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.
Last Updated 11 ಫೆಬ್ರುವರಿ 2026, 15:27 IST
ಏಷ್ಯನ್‌ ಶೂಟಿಂಗ್‌ | ಅನೀಶ್‌ಗೆ ಕಂಚು: ಭಾರತದ ಪದಕಗಳ ಸಂಖ್ಯೆ 75ಕ್ಕೆ ಏರಿಕೆ
ADVERTISEMENT

ಅಂತರ ವಿ.ವಿ ಮಹಿಳಾ ಬ್ಯಾಸ್ಕೆಟ್‌ಬಾಲ್: ಜೈನ್‌ ತಂಡ ಶುಭಾರಂಭ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್
Last Updated 10 ಫೆಬ್ರುವರಿ 2026, 17:38 IST
ಅಂತರ ವಿ.ವಿ ಮಹಿಳಾ ಬ್ಯಾಸ್ಕೆಟ್‌ಬಾಲ್: ಜೈನ್‌ ತಂಡ ಶುಭಾರಂಭ

ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌: ಆಕೃತಿಗೆ ಬೆಳ್ಳಿ, ಅಂಜುಮ್‌ಗೆ ಕಂಚು

Aakriti Dahiya: ಭಾರತದ ಆಕೃತಿ ದಹಿಯಾ ಮತ್ತು ಅಂಜುಮ್ ಮೌದ್ಗಿಲ್ ಅವರು ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಮಂಗಳವಾರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.
Last Updated 10 ಫೆಬ್ರುವರಿ 2026, 13:47 IST
ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌: ಆಕೃತಿಗೆ ಬೆಳ್ಳಿ, ಅಂಜುಮ್‌ಗೆ ಕಂಚು

ಪ್ರೊ ಲೀಗ್ ಹಾಕಿ: ಬೆಲ್ಜಿಯಂ ಎದುರು ಭಾರತಕ್ಕೆ ಶುಭಾರಂಭದ ವಿಶ್ವಾಸ

Harmanpreet Singh: ಭಾರತ ಪುರುಷರ ಹಾಕಿ ತಂಡ 2025ರ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಎಂಟನೇ ಸ್ಥಾನ ಗಳಿಸಿ ನಿರಾಸೆ ಮೂಡಿಸಿತ್ತು. ಬುಧವಾರ ಆರಂಭವಾಗುವ ಈ ಋತುವಿನ ಪ್ರೊ ಲೀಗ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.
Last Updated 10 ಫೆಬ್ರುವರಿ 2026, 13:45 IST
ಪ್ರೊ ಲೀಗ್ ಹಾಕಿ: ಬೆಲ್ಜಿಯಂ ಎದುರು ಭಾರತಕ್ಕೆ ಶುಭಾರಂಭದ ವಿಶ್ವಾಸ
ADVERTISEMENT
ADVERTISEMENT
ADVERTISEMENT