ಸೋಮವಾರ, 3 ನವೆಂಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಅಪಘಾತ ಮರುಕಳಿಕೆ: ಗುತ್ತಿಗೆದಾರರಿಗೆ ದಂಡ!

ರಸ್ತೆ ಅಪಘಾತ ಹಾಗೂ ಜೀವಹಾನಿ ತಪ್ಪಿಸಲು ಕೇಂದ್ರದ ಹೊಸ ಕ್ರಮ
Last Updated 2 ನವೆಂಬರ್ 2025, 20:36 IST
ಅಪಘಾತ ಮರುಕಳಿಕೆ: ಗುತ್ತಿಗೆದಾರರಿಗೆ ದಂಡ!

ಅಕ್ಟೋಬರ್‌ನಲ್ಲಿ ₹14 ಸಾವಿರ ಕೋಟಿ ವಿದೇಶಿ ಹೂಡಿಕೆ

ಸತತ ಮೂರು ತಿಂಗಳಿನಿಂದ ಹೂಡಿಕೆ ಹಿಂಪಡೆಯುತ್ತಿದ್ದ ವಿದೇಶಿ ಹೂಡಿಕೆದಾರರ ನಿಲುವು ಬದಲು
Last Updated 2 ನವೆಂಬರ್ 2025, 19:31 IST
ಅಕ್ಟೋಬರ್‌ನಲ್ಲಿ ₹14 ಸಾವಿರ ಕೋಟಿ ವಿದೇಶಿ ಹೂಡಿಕೆ

ಅಕ್ಟೋಬರ್‌ನಲ್ಲಿ 36.5 ಲಕ್ಷ ಟನ್‌ ಪೆಟ್ರೋಲ್‌ ಮಾರಾಟ: ಕೇಂದ್ರ ಸರ್ಕಾರ

Fuel Consumption: ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ 36.5 ಲಕ್ಷ ಟನ್‌ ಪೆಟ್ರೋಲ್‌ ಮಾರಾಟವಾಗಿದ್ದು, ಇದು ಕಳೆದ ಐದು ತಿಂಗಳ ಗರಿಷ್ಠ ಮಟ್ಟ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
Last Updated 2 ನವೆಂಬರ್ 2025, 14:18 IST
ಅಕ್ಟೋಬರ್‌ನಲ್ಲಿ 36.5 ಲಕ್ಷ ಟನ್‌ ಪೆಟ್ರೋಲ್‌ ಮಾರಾಟ: ಕೇಂದ್ರ ಸರ್ಕಾರ

ಜಿಎಸ್‌ಟಿ: ₹1.96 ಲಕ್ಷ ಕೋಟಿ ಸಂಗ್ರಹ

ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇಕಡ 4.6ರಷ್ಟು ಹೆಚ್ಚಳ: ಕೇಂದ್ರ ಸರ್ಕಾರ
Last Updated 1 ನವೆಂಬರ್ 2025, 23:30 IST
ಜಿಎಸ್‌ಟಿ: ₹1.96 ಲಕ್ಷ ಕೋಟಿ ಸಂಗ್ರಹ

ವಿದ್ಯುತ್ ಬಳಕೆ ಶೇ 6ರಷ್ಟು ಇಳಿಕೆ

ದೇಶದಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಅಕ್ಟೋಬರ್‌ ತಿಂಗಳಿನಲ್ಲಿ ಶೇ 6ರಷ್ಟು ಇಳಿಕೆಯಾಗಿದೆ.
Last Updated 1 ನವೆಂಬರ್ 2025, 14:53 IST
ವಿದ್ಯುತ್ ಬಳಕೆ ಶೇ 6ರಷ್ಟು ಇಳಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ

ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ಬೆಲೆ ಏರಿಕೆಯಾಗಿದ್ದರೆ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಇಳಿಕೆ ಆಗಿದೆ. ಪರಿಷ್ಕೃತ ದರವು ಶನಿವಾರದಿಂದ ಜಾರಿಗೆ ಬಂದಿದೆ.
Last Updated 1 ನವೆಂಬರ್ 2025, 14:52 IST
ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ

₹2,000 ಮುಖಬೆಲೆಯ ₹5,817 ಕೋಟಿ ಮೌಲ್ಯದ ನೋಟುಗಳು ಇನ್ನೂ ಚಲಾವಣೆಯಲ್ಲಿ: ಆರ್‌ಬಿಐ

RBI Currency Update: ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಣೆಯ ಪ್ರಕಾರ ₹2,000 ಮುಖಬೆಲೆಯ ₹5,817 ಕೋಟಿ ನೋಟುಗಳು ಇನ್ನೂ ಚಲಾವಣೆಯಲ್ಲಿದ್ದು, ಶೇ 98.37 ರಷ್ಟು ನೋಟುಗಳು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
Last Updated 1 ನವೆಂಬರ್ 2025, 11:30 IST
₹2,000 ಮುಖಬೆಲೆಯ ₹5,817 ಕೋಟಿ ಮೌಲ್ಯದ ನೋಟುಗಳು ಇನ್ನೂ ಚಲಾವಣೆಯಲ್ಲಿ: ಆರ್‌ಬಿಐ
ADVERTISEMENT

ದ್ರಾಕ್ಷಿ | ಕೈಸೇರದ ವಿಮೆ ಪರಿಹಾರ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ

Farmers Issue: ರಾಜ್ಯದ 31,470 ದ್ರಾಕ್ಷಿ ರೈತರು ₹39 ಕೋಟಿ ವಿಮೆ ಪ್ರೀಮಿಯಂ ಪಾವತಿಸಿದರೂ ಪರಿಹಾರ ಸಿಕ್ಕಿಲ್ಲ; ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾದರೂ ವಿಮೆ ಕಂಪನಿಗಳ ಪ್ರಕ್ರಿಯೆ ವಿಳಂಬದಿಂದ ರೈತರು ಸಂಕಷ್ಟದಲ್ಲಿದ್ದಾರೆ.
Last Updated 31 ಅಕ್ಟೋಬರ್ 2025, 23:30 IST
ದ್ರಾಕ್ಷಿ | ಕೈಸೇರದ ವಿಮೆ ಪರಿಹಾರ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ

ಎಸಿಸಿ ಲಾಭ ಹೆಚ್ಚಳ

ACC Results: ಎಸಿಸಿ ಲಿಮಿಟೆಡ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹1,119 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷದ ₹199 ಕೋಟಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಳವಾಗಿದೆ. ಸಿಮೆಂಟ್ ಮಾರಾಟ ಏರಿಕೆಯಿಂದ ವರಮಾನವೂ ₹5,896 ಕೋಟಿಗೆ ಹೆಚ್ಚಿದೆ.
Last Updated 31 ಅಕ್ಟೋಬರ್ 2025, 15:54 IST
ಎಸಿಸಿ ಲಾಭ ಹೆಚ್ಚಳ

ಮಾರುತಿ ಸುಜುಕಿಗೆ ₹3,349 ಕೋಟಿ ಲಾಭ

Quarterly Results: ಮಾರುತಿ ಸುಜುಕಿ ಇಂಡಿಯಾ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹3,349 ಕೋಟಿ ನಿವ್ವಳ ಲಾಭ ಗಳಿಸಿದೆ. ರಫ್ತು ಪ್ರಮಾಣದಲ್ಲಿ ಶೇ 42ರಷ್ಟು ಏರಿಕೆಯಿಂದ ಲಾಭದಲ್ಲಿ ಶೇ 8ರಷ್ಟು ಹೆಚ್ಚಳ ದಾಖಲಾಗಿದೆ ಎಂದು ಕಂಪನಿ ತಿಳಿಸಿದೆ.
Last Updated 31 ಅಕ್ಟೋಬರ್ 2025, 15:51 IST
ಮಾರುತಿ ಸುಜುಕಿಗೆ ₹3,349 ಕೋಟಿ ಲಾಭ
ADVERTISEMENT
ADVERTISEMENT
ADVERTISEMENT