ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗೌರಿಬಿದನೂರು | ಬಡಾವಣೆ ನಿರ್ಮಾಣ: ಪಾಲನೆಯಾಗದ ನಿಯಮ

Published : 6 ಫೆಬ್ರುವರಿ 2025, 5:46 IST
Last Updated : 6 ಫೆಬ್ರುವರಿ 2025, 5:46 IST
ಫಾಲೋ ಮಾಡಿ
Comments
ಲೋಪವಿದ್ದರೆ ಸರಿಪಡಿಸಲಾಗುವುದು
ನಗರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಡಾವಣೆಗಳಿಗೆ ಎಲ್ಲ ಹಂತದಲ್ಲೂ ಪರಿಶೀಲಿಸಿಯೇ ಅನುಮತಿ ನೀಡಿದ್ದಾರೆ. ನಾನು ನಗರಕ್ಕೆ ಹೊಸದಾಗಿ ನಿಯೋಜನೆಗೊಂಡಿದ್ದೇನೆ. ಈ ಬಗ್ಗೆ ಪರಿಶೀಲಿಸುವೆ. ಲೋಪ ಕಂಡು ಬಂದಿದ್ದರೆ ಸರಿಪಡಿಸಲಾಗುವುದು ಎಂದು ಗೌರಿಬಿದನೂರು ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕಿ ಶಾಂತಲಾ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT