ಗೌರಿಬಿದನೂರು | ಸ್ವಚ್ಛವಾಗದ ಚರಂಡಿ: ನಿಂತಲ್ಲೇ ನಿಲ್ಲುವ ಕೊಳಚೆ ನೀರು
ನರಸಿಂಹಮೂರ್ತಿ ಕೆ ಎನ್
Published : 27 ಅಕ್ಟೋಬರ್ 2025, 6:52 IST
Last Updated : 27 ಅಕ್ಟೋಬರ್ 2025, 6:52 IST
ಫಾಲೋ ಮಾಡಿ
Comments
ಅಧಿಕಾರಿಗಳು ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ. ದಲಿತರ ಕಾಲೋನಿಗಳ ಕಡೆಯಂತೂ ಕೊಳಚೆ ನೀರು ತುಂಬಿ ಗಬ್ಬು ನಾರುತ್ತಿದೆ. ಯಾವುದಾದರು ಕಾರ್ಯಕ್ರಮಗಳು ನಡೆದಾಗ ಮಾತ್ರ ಸ್ವಚ್ಛಗೊಳಿಸಲು ಬರುತ್ತಾರೆ.
ನಾರಾಯಣಪ್ಪ, ನಗರಗೆರೆ
ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಗಲೀಜು ನೀರು ಮನೆಗಳ ಮುಂದೆಯೇ ಇದೆ. ಗಲೀಜು ದುರ್ನಾತ ಸೊಳ್ಳೆ ಕಾಟದ ನಡುವೆ ಬದುಕುವಂತಾಗಿದೆ.
ಕೃಷ್ಣಮೂರ್ತಿ ವಾಟದಹೊಸಹಳ್ಳಿ
ನಗರಗೆರೆ ಗ್ರಾಮದಲ್ಲಿ ಚರಂಡಿಯಲ್ಲಿ ಕೊಳಚೆ ನೀರು ನಿಂತಿರುವುದು