ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಕೋಚಿಮುಲ್: ವಿಭಜನೆಯೊ, ಚುನಾವಣೆಯೊ?

ವಿಸ್ತರಣೆ ಆಗುತ್ತದೆಯೇ ಆಡಳಿತ ಮಂಡಳಿ ಅಧಿಕಾರ ಅವಧಿ?
Published : 1 ಜುಲೈ 2024, 6:56 IST
Last Updated : 1 ಜುಲೈ 2024, 6:56 IST
ಫಾಲೋ ಮಾಡಿ
Comments
‘ಮುಂದುವರಿಯುವ ಇರಾದೆ ಇಲ್ಲ; ವಿಭಜನೆಗೆ ಆದ್ಯತೆ’
‘ಕೋಚಿಮುಲ್ ಆಡಳಿತ ಮಂಡಳಿಯ ಅಧಿಕಾರದ ಅವಧಿ ವಿಸ್ತರಿಸಬೇಕು ಎನ್ನುವ ಯಾವ ವಿಚಾರಗಳೂ ನಮ್ಮ ಮುಂದೆ ಇಲ್ಲ. ವಿಭಜನೆಗೆ ಮೊದಲ ಆದ್ಯತೆ’ ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.  ‘ಲೋಕಸಭೆ ಚುನಾವಣೆ ಕಾರಣ ಚುನಾವಣೆ ಮುಂದೂಡಲಾಯಿತು. ಈಗ ಚುನಾವಣಾ ಪ್ರಕ್ರಿಯೆ ಮುಂದುವರಿಸುವಂತೆ ಸರ್ಕಾರ ಸೂಚಿಸಿದೆ’ ಎಂದರು. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೋಚಿಮುಲ್ ವಿಭಜಿಸಲಾಗಿತ್ತು. ಆದರೆ ಸಾಧಕ ಬಾಧಕಗಳನ್ನು ಗಮನಿಸದೆ ವಿಭಜಿಸಿದರು. ನಮ್ಮ ಸರ್ಕಾರ ಈ ವಿಭಜನೆ ವಾಪಸ್ ಪಡೆಯಿತು. ಸರ್ಕಾರದ ಆದೇಶ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಹೇಳಿದರು. ವಿಭಜನೆ ಮಾಡಿಯೇ ಚುನಾವಣೆ ಮಾಡಬೇಕು ಎನ್ನುವ ವಿಚಾರವಿದೆ. ಆದರೆ ಆಡಳಿತ ಮಂಡಳಿ ಮುಂದುವರಿಸಬೇಕಾ ಆಡಳಿತಾಧಿಕಾರಿ ನೇಮಿಸಬೇಕಾ ವಿಭಜನೆ ಮಾಡಬೇಕಾದರೆ ಈ ಹಂತದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ. ಹೈಕೋರ್ಟ್‌ನಲ್ಲಿ ದಾವೆ ಬಾಕಿ ಇರುವ ಕಾರಣ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ. ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT