ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ತಮಿಳು ಸಂಸ್ಕೃತಿ ರಾಜ್ಯಕ್ಕೆ ಬರಲು ಕಾರಣ ಯಡಿಯೂರಪ್ಪ: ವಾಟಾಳ್ ನಾಗರಾಜ್ ಕಿಡಿ

‘ಕಮಲ್ ಹಾಸನ್ ಚಿತ್ರ ಬಿಡುಗಡೆಯಾದರೆ ರಣರಂಗ’
Published : 1 ಜೂನ್ 2025, 14:15 IST
Last Updated : 1 ಜೂನ್ 2025, 14:15 IST
ಫಾಲೋ ಮಾಡಿ
Comments
‘ತಮಿಳು ಸಂಸ್ಕೃತಿಗೆ ಕಾರಣ ಬಿಎಸ್‌ವೈ’
ಕಾಂಗ್ರೆಸ್ ಬಿಜೆಪಿ ಜೆಡಿಎಸ್‌ನವರು ರಣಹೇಡಿಗಳು. ಅವರಿಗೆ ಭಾಷೆಯ ಬಗ್ಗೆ ಗೌರವವಿಲ್ಲ. ರಾಜಕೀಯ ಅಧಿಕಾರ ಲೂಟಿಯೇ ಪ್ರಮುಖವಾಗಿದೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು. ಈ ರಾಜ್ಯಕ್ಕೆ ತಿರುವಳ್ಳುವರ್ ಪ್ರತಿಮೆ ತಂದವರು ಯಡಿಯೂರಪ್ಪ. ತಮಿಳು ಸಂಸ್ಕೃತಿ ರಾಜ್ಯಕ್ಕೆ ಬರಲು ಕಾರಣ ಅವರು. ಆದರೆ ಈಗ ಬಿಜೆಪಿಯವರು ಕಮಲ್ ಹಾಸನ್ ಬಗ್ಗೆ ಮಾತನಾಡುತ್ತಾರೆ. ಅಂದು ತಿರುವಳ್ಳುವರ್ ಪ್ರತಿಮೆ ಏಕೆ ಇಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT