ರಾಷ್ಟ್ರಧ್ವಜಾರೋಹಣ-ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಾಡಧ್ವಜಾರೋಹಣ-ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಎಲ್.ಹನುಮಂತರಾವ್. ನಿರ್ವಹಣೆ- ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಭಾರತ್ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್. ವಾಸವಿ ಕಲ್ಯಾಣ ಮಂಟಪದ ಆವರಣ. ಬೆಳಿಗ್ಗೆ 8.30.

ಬೆಳಿಗ್ಗೆ 9.30: ಶಿಡ್ಲಘಟ್ಟ ಸರ್ಕಾರಿ ಬಸ್ ನಿಲ್ದಾಣ. ಸಮ್ಮೇಳನಾಧ್ಯಕ್ಷೆ ಗುಡಿಬಂಡೆ ಪೂರ್ಣಿಮಾ ಮತ್ತು ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ. ಚಾಲನೆ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಪ್ರಸಾದ್.

ಬೆಳಿಗ್ಗೆ 11.30: ಉತ್ತನೂರು ರಾಜಮ್ಮ ಮಂಟಪ. ವಾಸವಿ ಕಲ್ಯಾಣ ಮಂಟಪದ ಆವರಣ. ಉದ್ಘಾಟನೆ-ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ ಮತ್ತು ಕೆ.ಎಚ್.ಮುನಿಯಪ್ಪ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಭಾಷಣ-ಕೈಪು ಲಕ್ಷ್ಮಿನರಸಿಂಹಶಾಸ್ತ್ರಿ. ಸಮ್ಮೇಳನಾಧ್ಯಕ್ಷರ ಭಾಷಣ-ಗುಡಿಬಂಡೆ ಪೂರ್ಣಿಮಾ.

ಪುಸ್ತಕ ಬಿಡುಗಡೆ-ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ-ಶಾಸಕ ಎಂ.ರಾಜಣ್ಣ.
ಮಧ್ಯಾಹ್ನ 2.30: ಉತ್ತನೂರು ರಾಜಮ್ಮ ಮಂಟಪ. ಮೊದಲನೇ ಗೋಷ್ಠಿಯಲ್ಲಿ ಎರಡು ವಿಷಯಗಳ ಕುರಿತು ಚರ್ಚೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಉಪವಿಭಾಗಾಧಿಕಾರಿ ಪಿ.ವಿ.ಪೂರ್ಣಿಮಾ ಅವರಿಂದ `ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ' ಕುರಿತು ವಿಷಯ ಮಂಡನೆ. ಸಂಖ್ಯಾಶಾಸ್ತ್ರಜ್ಞ ಕೆ.ಎಂ.ಬಸವರಾಜ ಗುರೂಜಿ ಅವರಿಂದ `ಸಾಹಿತ್ಯ ಮತ್ತು ಸಂಸ್ಕೃತಿ' ಕುರಿತು ವಿಷಯ ಮಂಡನೆ. ಅಧ್ಯಕ್ಷತೆ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ನಾರಾಯಣಸ್ವಾಮಿ.

ಸಂಜೆ 4: ಕವಿಗೋಷ್ಠಿ. ಭಾಗವಹಿಸುವರು- ಡಾ. ಕೆ.ಎಂ.ನಯಾಜ್ ಅಹಮದ್, ಪವನ್ಕುಮಾರ್, ಜಿ.ಎಸ್.ನಳಿನಾಕ್ಷಿ. ಮಧುಸೂದನ್ ಬೆಳಗುಲಿ, ವೆಂಕಟರಮಣಪ್ಪ, ರಫೀಕ್, ಎಸ್.ವಿ.ಕೃಷ್ಣಮೂರ್ತಿ, ಮಾ.ನ.ಕೃಷ್ಣಮೂರ್ತಿ, ವಿ.ಉಷಾ, ಎಸ್.ಆರ್.ಲತಾ, ಪ್ರಕೃತಿಸುತ ಮತ್ತು ಸುಬ್ಬರಾಯಪ್ಪ. ಅಧ್ಯಕ್ಷತೆ-ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನಾ ಘಟಕದ ಮುಖ್ಯಸ್ಥ ಪ್ರೊ. ಎನ್.ಚಂದ್ರಪ್ಪ.

ಸಂಜೆ 5.30: ಸಾಂಸ್ಕೃತಿಕ ಕಾರ್ಯಕ್ರಮ. ಚಿಂತಾಮಣಿಯ ಎಸ್.ವರಲಕ್ಷ್ಮಿ ಮತ್ತು ಎಸ್.ಶ್ರೀನಾಥ್ ಅವರಿಂದ ಕೂಚುಪುಡಿ ನೃತ್ಯ.
ಸಂಜೆ 6.30: ಬೆಂಗಳೂರಿನ ತರಂಗ ಕ್ರಿಯೇಟರ್ಸ್ ಸಂಸ್ಥೆಯ ಶ್ರೀನಿವಾಸಮೂರ್ತಿ ಮತ್ತು ತಂಡದಿಂದ `ಗಾನಗಂಧರ್ವ' ಡಾ. ಪಿ.ಬಿ.ಶ್ರೀನಿವಾಸ್ ನೆನಪಿನಂಗಳ ಕಾರ್ಯಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.