ಬೀರೂರು ಹೊರವಲಯದ ಯಗಟಿ ರಸ್ತೆಯಲ್ಲಿ ಪೈಪ್ ಅಳವಡಿಸುತ್ತಿರುವುದು
ಮದಗದಕೆರೆ ಸಮೀಪದ ಲಕ್ಕೇನಹಳ್ಳಿ ಬಳಿ ಪೈಪ್‌ಲೈನ್ ಕಾಮಗಾರಿ ಮಾಡುತ್ತಿರುವುದು
ಸೆಪ್ಟೆಂಬರ್ ವೇಳೆ ಹರಿಯಲಿರುವ ಜಲ
‘ಯೋಜನೆ ಅನುಷ್ಠಾನಕ್ಕೆ ಕೆಪಿಟಿಸಿಎಲ್‌ನವರ ಸಹಕಾರ ಹೆದ್ದಾರಿ ಪ್ರಾಧಿಕಾರದವರ ಅನುಮೋದನೆ ಮೊದಲ ಹಂತದಲ್ಲಿ ಲಭಿಸುವಾಗ ತಡವಾಗಿತ್ತು. ಈಗ ಎಲ್ಲ ಸಮಸ್ಯೆಗಳೂ ಬಗೆ ಹರಿದು ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಕೆಪಿಟಿಸಿಎಲ್‌ನವರು ತಮ್ಮ ಭಾಗದ ಕೆಲಸವನ್ನು ಅನುಷ್ಠಾನ ಮಾಡಲು ಅಂದಾಜು ಪಟ್ಟಿ ತಯಾರಿಸುತ್ತಿದ್ದಾರೆ. ಕಡೂರು ಭಾಗದಲ್ಲಿ ಭೂಸ್ವಾಧೀನದ ಸಮಸ್ಯೆ ಬಗೆಹರಿಯಲು 11-1 ನೋಟಿಫಿಕೇಷನ್ ಜಾರಿಯಾಗಲಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಸಾಧ್ಯತೆ ಇದೆʼ ಎನ್ನುತ್ತಾರೆ ಯೋಜನೆಯ ಅನುಷ್ಠಾನದ ಹೊಣೆ ವಹಿಸಿರುವ ಎಂಜಿನಿಯರ್ ಹರ್ಷ.