ಮಂಗಳವಾರ, 3 ಮಾರ್ಚ್ 2026
×
ADVERTISEMENT

ವೈದ್ಯರು,ಸಿಬ್ಬಂದಿ ನೇಮಕಕ್ಕೆ ಆಗ್ರಹ: ಶೃಂಗೇರಿ ಆಸ್ಪತ್ರೆ ಮುಂಭಾಗ BJP ಪ್ರತಿಭಟನೆ

Published : 3 ಮಾರ್ಚ್ 2026, 7:01 IST
Last Updated : 3 ಮಾರ್ಚ್ 2026, 7:01 IST
ADVERTISEMENT
ಫಾಲೋ ಮಾಡಿ
Comments
ಮನವಿಯನ್ನು ಆರೋಗ್ಯ ಸಚಿವರ ಗಮನಕ್ಕೆ ಕಳುಹಿಸಿ ಮೇ ತಿಂಗಳ ಒಳಗೆ ಆಸ್ಪತ್ರೆಯಲ್ಲಿ ಉಳಿದ ವೈದ್ಯರ ಕೊರತೆ ಸರಿಪಡಿಸುತ್ತೇವೆ.
ಡಾ.ಅಶ್ವತ್ ಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
‘ಕ್ಷೇತ್ರದ ಶಾಸಕ ಗೋಮುಖ ವ್ಯಾಘ್ರ’
ಬಿಜೆಪಿಯವರಿಗೆ ಏನು ಕೆಲಸವಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ಹೇಳುತ್ತಾರೆ. ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಅಪರೂಪದ ರಾಜಕಾರಣಿ ನಮ್ಮ ಶಾಸಕರು. ಅವರಿಗೆ ತುಂಬಾ ಕೆಲಸವಿದೆ. ಬಿಜೆಪಿಯವರಿಗೆ ಏನು ಕೆಲಸವಿಲ್ಲ. ನಾವು ಸದಾ ಜನಪರ ಕೆಲಸ ಮಾಡುತ್ತಿದ್ದೇವೆ ವಿನ: ರಣಹದ್ದುಗಳಲ್ಲ. ಆದರೆ ಶಾಸಕರು ಗೋಮುಖ ವ್ಯಾಘ್ರ ಎಂದು ಮಾಜಿ ಶಾಸಕ ಡಿ.ಎನ್ ಜೀವರಾಜ್ ದೂರಿದರು. ಕ್ಷೇತ್ರದಲ್ಲಿ ಜಲಜೀವನ್ ಮಿಷನ್‍ ಅನ್ನು ಜಲಜೀವನ್ ಕಮಿಷನ್ ಆಗಿ ಬದಲಾವಣೆ ಮಾಡಿಕೊಂಡಿದ್ದಾರೆ. ಕಾಡಾನೆಗೆ 13 ಜನ ಬಲಿಯಾದರೂ ಅವರಿಗೆ ಕಾಳಜಿ ಇಲ್ಲ ಎಂದು ಮಾಜಿ ಶಾಸಕ ಡಿ.ಎನ್ ಜೀವರಾಜ್ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT