ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಡೂರು | ಪುನರ್ವಸು ಕೃಪೆ, ರೈತರ ಸಂತಸ

ಈರುಳ್ಳಿ ಬೆಳೆಗೆ ಜೀವದಾನ, ಅಡಿಕೆ, ತೆಂಗು ಬೆಳೆಗಾರರಲ್ಲಿ ಆಶಾಭಾವನೆ
Published : 20 ಜುಲೈ 2024, 6:59 IST
Last Updated : 20 ಜುಲೈ 2024, 6:59 IST
ಫಾಲೋ ಮಾಡಿ
Comments
ಉತ್ತಮ ಮಳೆಯಾಗಿರುವುದು ರಾಗಿ ಬಿತ್ತನೆಗೆ ಅನುಕೂಲವಾಗಿದೆ.ಈಗಾಗಲೇ 1 ಸಾವಿರ ಕ್ವಿಂಟಲ್‌ನಷ್ಟು ಬಿತ್ತನೆಗಾಗಿ ರಾಗಿ ವಿತರಿಸಲಾಗಿದೆ. ಹೆಚ್ಚುವರಿ 800 ಕ್ವಿಂಟಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ
ಅಶೋಕ್ ಕೃಷಿ ಸಹಾಯಕ ನಿರ್ದೇಶಕ
ಉತ್ತಮ ಮಳೆಯಾಗಿರುವುದು ತೆಂಗು ಮತ್ತು ಅಡಿಕೆ ಬೆಳೆಗೆ ಅನುಕೂಲಕರವಾಗಿದೆ. ಮಳೆ ಮುಂದುವರಿದರೆ ಈರುಳ್ಳಿ ಬೆಳೆಗೆ ತೊಂದರೆಯಾಗುವ ಸಾಧ್ಯತೆ ಇದೆ
ಜಯದೇವ್ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT