ಮೊದಲು ಕೊಡಿಗೆಯಿಂದ ಕಿರುಕೋಡುಗೆ ತಲುಪುವ ರಸ್ತೆ ಕೆಸರುಮಯವಾಗಿರುವುದು
ವೂದಲುಕೊಡಿಗೆಯಿಂದ ಕಿರಕೋಡು ಸಂಪರ್ಕಿಸುವ ರಸ್ತೆ ಹಲವು ವರ್ಷದಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಮಳೆಗಾಲದಲ್ಲಿ ಕೆಸರು ಬೇಸಿಗೆಯಲ್ಲಿ ಧೂಳುಮಯವಾಗಿದೆ. ಹೊಂಡ ಗುಂಡಿಯಿಂದ ಜನರು ಸಂಚರಿಸಲು ಯಾತನೆ ಅನುಭವಿಸುವಂತಾಗಿದೆ.
ವಿಶ್ವನಾಥ ಭಟ್ ಕಿರುಕೋಡು ಗ್ರಾಮಸ್ಥ
ಮಳೆ ಕಡಿಮೆಯಾದ ನಂತರ ತಾಲ್ಲೂಕಿನ ಬಹುತೇಕ ಮುಖ್ಯ ರಸ್ತೆಗಳಿಗೆ ಗುಣಮಟ್ಟದ ಡಾಂಬರೀಕರಣ ಮಾಡಲಾಗುವುದು. ಗ್ರಾಮೀಣ ಭಾಗದ ರಸ್ತೆಯನ್ನು ಅನುದಾನ ಮತ್ತು ಆದ್ಯತೆ ಮೇಲೆ ಹಂತ ಹಂತವಾಗಿ ಡಾಂಬರೀಕರಣ ಮಾಡಲಾಗುವುದು