ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚಿತ್ರಗಳಲ್ಲಿ ನೋಡಿ: ಮಂಜು ಕವಿದ ವಾತಾವರಣದ ನಡುವೆ ದೇವೀರಮ್ಮ ಬೆಟ್ಟದಲ್ಲಿ ಭಕ್ತರ ದಂಡು

ಚಿಕ್ಕಮಗಳೂರು: ತಾಲ್ಲೂಕಿನ ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ ಮೇಳೈಸಿದೆ. ದೇವಿ ದರ್ಶನಕ್ಕೆ ಭಕ್ತರ ದಂಡು ಹರಿದಿದೆ.ನಸುಕಿನಿಂದಲೇ ಭಕ್ತರು ಕಾಲ್ನಡಿಗೆಯಲ್ಲಿ ಬೆಟ್ಟ ಏರುತ್ತಿದ್ದಾರೆ. ಬೆಟ್ಟದ ಮಂಟಪದಲ್ಲಿನ ದೇವಿ ದರ್ಶನ ಪಡೆದು ಪುನೀತ ಭಾವ ಮೆರೆಯುತ್ತಿದ್ದಾರೆ.ಶಾಸಕ ಸಿ.ಟಿ. ರವಿ ಮೊದಲಾದವರು ಬೆಟ್ಟದಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
Published : 3 ನವೆಂಬರ್ 2021, 4:09 IST
ಫಾಲೋ ಮಾಡಿ
Comments
ADVERTISEMENT
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ
ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT