ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಯುವಜನೋತ್ಸವ: ವಿವಿಧ ಸ್ಪರ್ಧೆಗಳ ವಿಜೇತರು

Last Updated 18 ಡಿಸೆಂಬರ್ 2022, 14:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ಎರಡು ದಿನ ಜರುಗಿದ ರಾಜ್ಯಮಟ್ಟದ ಯುವಜನೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿ ಇಂತಿದೆ.

1. ಹಾರ್ಮೊನಿಯಂ: ಮಲ್ಲಿಕಾರ್ಜುನ, ಕಲಬರುಗಿ (ಪ್ರ), ರಾಮು ಸುಡುಗಾಡುಸಿದ್ಧ,ಗದಗ (ದ್ವಿ), ವಿನಯ ಶಿರೂರಮಠ, ಕೊಪ್ಪಳ (ತೃ).
2. ಗಿಟಾರ್‌: ಸಿ.ಎ.ಮನೋಜ್‌, ಬೆಂಗಳೂರು ಗ್ರಾಮಾಂತರ (ಪ್ರ), ಥಾಮಸ್‌ ರಾಬೀನ್‌, ಹಾಸನ (ದ್ವಿ), ಸಾತ್ವಿಕ್‌ ಪ್ರಭು, ದಕ್ಷಿಣ ಕನ್ನಡ (ತೃ)
3. ಕರ್ನಾಟಕ ಶಾಸ್ತ್ರೀಯ ಸಂಗೀತ: ಅದಿತಿ ಬಿ.ಪ್ರಹ್ಲಾದ್‌, ಬೆಂಗಳೂರುನಗರ (ಪ್ರ), ಬಿ.ಜೆ.ಹರಿ, ಶಿವಮೊಗ್ಗ (ದ್ವಿ), ರಕ್ಷಿತ್‌ ಆರ್‌. ಭಟ್‌, ಉಡುಪಿ (ತೃ).
4. ಶಾಸ್ತ್ರೀಯ ನೃತ್ಯ ವಿಭಾಗ– ಮಣಿಪುರಿ: ಪೂಜಾ ಕಲಾಲ, ಧಾರವಾಡ (ಪ್ರ), ಸಿ.ಸಿಂಧೂರಾ, ಚಿಕ್ಕಮಗಳೂರು (ದ್ವಿ), ಕೆ.ಎಸ್‌.ಪ್ರಗತಿ, ಕೊಡಗು (ತೃ).
5. ಒಡಿಸ್ಸಿ: ವಿ.ಅಕ್ಷಿತಾ, ಶಿವಮೊಗ್ಗ (ಪ್ರ), ಕೀರ್ತನಾ ಎನ್‌.ರಾವ್‌, ಚಿಕ್ಕಮಗಳೂರು (ದ್ವಿ), ಪ್ರಗತಿ ಕುಶಾಲನಗರ, ಕೊಡಗು (ತೃ).

6. ಶಾಸ್ತ್ರೀಯ ನೃತ್ಯ ವಿಭಾಗ– ಕೂಚಿಪುಡಿ: ಜೆ.ಮನು, ಬೆಂಗಳೂರು ನಗರ (ಪ್ರ), ಹರಿಪ್ರಿಯಾ, ಚಿಕ್ಕಬಳ್ಳಾಪುರ (ದ್ವಿ), ಕೆ.ಎಲ್‌.ಹಂಸಲೇಖ, ಮೈಸೂರು (ತೃ)
7. ಕಥಕ್‌: ಅನುಶ್ರೀ ಶೆಟ್ಟಿ, ಧಾರವಾಡ (ಪ್ರ), ಸಹನಾ ಕಲಾಲ, ಗದಗ (ದ್ವಿ), ಪಿ.ಎಂ.ಲಿದಿನಾ, ಕೊಡಗು (ತೃ).
8. ಏಕಪಾತ್ರಭಿನಯ –ಕನ್ನಡ: ಎಚ್‌.ಎಂ.ಲಿಖಿತ್‌, ತುಮಕೂರು (ಪ್ರ), ಎಸ್‌.ಪಿ.ಭೀಮರಾಯ, ಕಲಬುರಗಿ (ದ್ವಿ), ಎನ್‌.ಸರಸ್ವತಿ, ಬೆಂಗಳೂರು ಗ್ರಾಮಾಂತರ (ತೃ).
9. ಏಕಪಾತ್ರಭಿನಯ –ಹಿಂದಿ/ಇಂಗ್ಲಿಷ್‌: ಚಿರಾಗ್, ದಕ್ಷಿಣಕನ್ನಡ (ಪ್ರ), ಪ್ರಶಾಂತ್‌, ಚಿಕ್ಕಮಗಳೂರು(ದ್ವಿ), ಎಸ್‌.ಇಳಾ, ಹಾಸನ (ತೃ).
10. ಶಾಸ್ತ್ರೀಯ ವಾದ್ಯವಿಭಾಗ– ವೀಣೆ: ಕೌಸ್ತುಭಾ ಪಿ.ರಾವ್‌, ಉಡುಪಿ (ಪ್ರ), ಕಿಶೋರ್‌ಕುಮಾರ್‌, ಕೋಲಾರ (ದ್ವಿ), ಕೆ.ವಿ.ವೀಣಾ, ಶಿವಮೊಗ್ಗ (ತೃ).

11.ಕೊಳಲು: ಕೃತಿಕಾ ಜಂಗಿನಮಠ, ವಿಜಯಪುರ (ಪ್ರ), ನಂದೀಶ ಹಿರೇಕೆರೂರ, ದಾವಣಗೆರೆ (ದ್ವಿ), ಜಿ.ವಿಷ್ಣುಪ್ರಸನ್ನ, ದಕ್ಷಿಣ ಕನ್ನಡ (ತೃ).
12. ಸೀತಾರ್‌: ಪಂಚಮಿ ಪೊನ್ನಂಪೇಟೆ, ಕೊಡಗು (ಪ್ರ).
13. ಮೃದಂಗ: ವಿ.ವರ್ಚಸ್‌, ಮೈಸೂರು (ಪ್ರ), ವಿಕ್ರಂ ಎಲ್‌.ರಾವ್‌– ಬೆಂಗಳೂರು ನಗರ (ದ್ವಿ), ಆದಿತ್ಯ ವಿ.ಭಾರಧ್ವಾಜ್‌, ಚಾಮರಾಜನಗರ (ತೃ)
14. ತಬಲ: ಸುಜಯೀಂದ್ರ ರಾವ್‌, ಮೈಸೂರು (ಪ್ರ), ಹರಿಕೃಷ್ಣ ಎನ್‌.ಭಟ್‌, ಉಡುಪಿ (ದ್ವಿ), ಬ್ರಹ್ಮೇಂದ್ರ, ರಾಯಚೂರು (ತೃ).
15. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ: ವಿಶಾಲ ಕಟ್ಟಿ, ವಿಜಯಪುರ (ಪ್ರ), ಸಿದ್ಧುರಾಯಭಾಗ, ದಾವಣಗೆರೆ (ದ್ವಿ), ಅಮೋದಿನಿ ಮಹಾಲೆ, ಧಾರವಾಡ (ತೃ)

16. ಭರತನಾಟ್ಯ: ಜೆ.ಮನು, ಬೆಂಗಳೂರು ನಗರ (ಪ್ರ), ಹರಿಪ್ರಿಯಾ ಚಿಕ್ಕಬಳ್ಳಾಪುರ (ದ್ವಿ), ಕೀರ್ತನಾ ಎನ್‌.ರಾವ್‌, ಚಿಕ್ಕಮಗಳೂರು (ತೃ).
17. ಆಶುಭಾಷಣ–ಕನ್ನಡ: ಪರಮೇಶ್ವರ ರೊಟ್ಟಿ, ವಿಜಯಪುರ (ಪ್ರ), ಗೌತಮ ಭಟ್‌, ಉತ್ತರ ಕನ್ನಡ (ದ್ವಿ), ಆಕಾಶ್ ಹಂಸನೂರ, ಧಾರವಾಡ (ತೃ).
18. ಆಶುಭಾಷಣ–ಹಿಂದಿ/ಇಂಗ್ಲಿಷ್‌: ಸಾಧಿಕ್‌ ಅಹಮದ್‌ ನದಾಫ್‌, ಹಾವೇರಿ (ಪ್ರ), ವರುಣ್‌ ಆರ್ಯ, ಚಿಕ್ಕಮಗಳೂರು (ದ್ವಿ), ದಿಶಾ ಶಂಕರ್‌, ತುಮಕೂರು (ತೃ).
19 ಜನಪದ ನೃತ್ಯ: ಸರಸ್ವತಿ ಯುವಕ ಮಂಡಲ, ಉಡುಪಿ (ಪ್ರ), ಗಂರಚಾರಕ ಫೌಂಡೇಶನ್‌ ಟ್ರಸ್ಟ್‌, ಬೆಂಗಳೂರುನಗರ ಮತ್ತು ಬೀರೂರಿನ ನೇಹಾ ತಂಡ, ಚಿಕ್ಕಮಗಳೂರು (ದ್ವಿ), ನಟವರಿ ಕಲಾತಂಡ, ಗದಗ (ತೃ).

* ಪ್ರ: ಪ್ರಥಮ, ದ್ವಿ: ದ್ವಿತೀಯ ಹಾಗೂ ತೃ: ತತೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT