ಮಂಗಳವಾರ, ಸೆಪ್ಟೆಂಬರ್ 21, 2021
22 °C

ಚಿಕ್ಕಮಗಳೂರು: ತರೀಕೆರೆ ಪುರಸಭೆ ಚುನಾವಣೆ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ತರೀಕೆರೆ ಪುರಸಭೆ ಚುನಾವಣೆ ಮತ ಎಣಿಕೆ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿದೆ.

1ನೇ ವಾರ್ಡ್ ನಲ್ಲಿ ರಿಹಾನಾ (ಕಾಂಗ್ರೆಸ್) ಪರ್ವಿನ್, 2 ನೇ ವಾರ್ಡ್ ನಲ್ಲಿ ಕುಮಾರ್ ಹಳಿಯೂರು (ಕಾಂಗ್ರೆಸ್), 3ನೇ ವಾರ್ಡ ನಲ್ಲಿ ಟಿ.ಎಂ. ರಂಗನಾಥ್ (ಕಾಂಗ್ರೆಸ್), 7ನೇ ವಾರ್ಡ ನಲ್ಲಿ ಅನಿಲ್ ಕುಮಾರ್( ಕಾಂಗ್ರೆಸ್), 9ನೇ ವಾರ್ಡ್ ನಲ್ಲಿ ಟಿ.ಆರ್.ಗೀತಾ ಗಿರಿರಾಜ್, 11ನೇ ವಾರ್ಡ್ ಲ್ಲಿ ಅಶೋಕ್ ಕುಮಾರ್(ಪಕ್ಷೇತರ), 13ನೇ ವಾರ್ಡ್ ನಲ್ಲಿ ಪರಮೇಶ ( ಪಕ್ಷೇತರ), 17ನೇ ವಾರ್ಡ್ ನಲ್ಲಿ ಟಿ.ದಾದಾಪೀರ್ (ಕಾಂಗ್ರೆಸ್), 18ನೇ ವಾರ್ಡ್ ನಲ್ಲಿ ಟಿ.ಆರ್.ಚಂದ್ರಶೇಖರ್ (ಪಕ್ಷೇತರ) ಜಯ ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು