ಚಿಕ್ಕಜಾಜೂರು ಸಮೀಪದ ಅಂದನೂರು ಕೆರೆಯಿಂದ ಸೋರಿಕೆಯಾಗುತ್ತಿರುವ ನೀರಿನ ಜಾಗವನ್ನು ಕೆರೆ ಏರಿಯ ಬದಿಯಲ್ಲಿ ಹುಡುಕಲು ಗಿಡ ಗೆಂಟೆಗಳನ್ನು ಸ್ವಚ್ಛಗೊಳಿಸುತ್ತಿರುವ ಸಣ್ಣ ನೀರಾವರಿ ಇಲಾಖೆಯ ಕೂಲಿ ಕಾರ್ಮಿಕರು
ಚಿಕ್ಕಜಾಜೂರು ಸಮೀಪದ ಅಂದನೂರು ಕೆರೆಯಿಂದ ಸೋರಿಕೆಯಾಗುತ್ತಿರುವ ನೀರನ್ನು ವೀಕ್ಷಿಸುತ್ತಿರುವ ತಹಶೀಲ್ದಾರ್ ವಿಜಯಕುಮಾರ್ ಕುರಲಗುಂದಿ ಹಾಗೂ ರೈತರು.