ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಮೇಲ್ಜಾತಿ ಗುಲಾಮರಾದ ದಲಿತ ರಾಜಕಾರಣಿಗಳು: ಡಿ.ಉಮಾಪತಿ ವಿಷಾದ

Published : 31 ಆಗಸ್ಟ್ 2025, 7:02 IST
Last Updated : 31 ಆಗಸ್ಟ್ 2025, 7:02 IST
ಫಾಲೋ ಮಾಡಿ
Comments
ಪ್ರಜ್ಞೆಯ ಪಿತಾಮಹ ಅಂಬೇಡ್ಕರ್‌
‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನ ಪಿತಾಮಹ ಅಷ್ಟೇ ಅಲ್ಲ ನಮ್ಮ ಪ್ರಜ್ಞೆಯ ಪಿತಾಮಹರೂ ಆಗಿದ್ದಾರೆ. ನಮ್ಮ ಪ್ರತಿ ಹೆಜ್ಜೆಯಲ್ಲೂ ಅಂಬೇಡ್ಕರ್‌ ಕೊಟ್ಟಿರುವ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಪ್ರತಿ ನೋಟದಲ್ಲಿ ಅವರ ದೃಷ್ಟಿಕೋನವಿರಬೇಕು’ ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಹೇಳಿದರು. ‘ನಾವು ಮೊದಲು ಸಮಾಜದಲ್ಲಿ ಉತ್ತಮ ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು. ನಂತರವಷ್ಟೇ ಪತ್ರಕರ್ತರಾಗಿ ಯೋಚಿಸಬೇಕು. ಅಂತಹ ಅಡಿಪಾಯವನ್ನು ಅಂಬೇಡ್ಕರ್‌ ಅವರು ಹಾಕಿಕೊಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT