ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಧರ್ಮಪುರ: ಹದಗೆಟ್ಟ ಶಿಡ್ಲಯ್ಯನಕೋಟೆ– ಕಂದಿಕೆರೆ ರಸ್ತೆ

ವಿ.ವೀರಣ್ಣ ಧರ್ಮಪುರ
Published : 27 ಜುಲೈ 2024, 5:09 IST
Last Updated : 27 ಜುಲೈ 2024, 5:09 IST
ಫಾಲೋ ಮಾಡಿ
Comments
ಧರ್ಮಪುರ ಹೋಬಳಿಯ ಶಿಡ್ಲಯ್ಯನಕೋಟೆಯಿಂದ ಕಂದಿಕೆರೆಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿರುವುದು
ಧರ್ಮಪುರ ಹೋಬಳಿಯ ಶಿಡ್ಲಯ್ಯನಕೋಟೆಯಿಂದ ಕಂದಿಕೆರೆಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿರುವುದು
- ಮರಳಿನ ಲಾರಿ ಓಡಾಡಿ ಶಿಡ್ಲಯ್ಯನಕೋಟೆ ಮತ್ತು ಕಂದಿಕೆರೆ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ತುರ್ತಾಗಿ ರಸ್ತೆ ದುರಸ್ತಿ ಮಾಡಿಸಬೇಕು.
ಮಧು ಶಿಡ್ಲಯ್ಯನಕೋಟೆ
ರಂಗೇನಹಳ್ಳಿಯಿಂದ ಕಂದಿಕೆರೆ– ಶಿಡ್ಲಯ್ಯನಕೋಟೆ ಹೋಗುವ ರಸ್ತೆ ಹದಗೆಟ್ಟು ಸುಮಾರು ವರ್ಷಗಳೇ ಕಳೆದಿವೆ. ರೈತರು ತಮ್ಮ ಜಮೀನುಗಳಿಗೆ ಹೋಗಲಿಕ್ಕೆ ಪ್ರಾಯಾಸ ಪಡಬೇಕು.
ರಮೇಶ್ ರಂಗೇನಹಳ್ಳಿ
ರಸ್ತೆ ದುರಸ್ತಿ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿದ್ದು ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕು ಹಣ ಬಿಡುಗಡೆ ಆದ ತಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು.
ಬಿ.ಆರ್.ನಾಗರಾಜ್ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT