ತೆಂಗಿಗೆ ಹರಡಿರುವ ರೋಗ ನಿಯಂತ್ರಣದ ಬಗ್ಗೆ ಇಲಾಖೆ ಅಧಿಕಾರಿಗಳು, ಸಚಿವರು ಹಾಗೂ ತಜ್ಞರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ತಜ್ಞರ ತಂಡ ತೋಟಗಳಿಗೆ ಭೇಟಿ ನೀಡಿ, ಪರಿಹಾರ ನೀಡಲಿದೆ
ಬಿ.ಜಿ ಗೋವಿಂದಪ್ಪ, ಶಾಸಕ
38 ಎಕರೆ ತೆಂಗಿನ ತೋಟವಿದ್ದು, ಪ್ರತಿ ವರ್ಷ 60,000 ತೆಂಗಿನಕಾಯಿ ಬರುತ್ತಿತ್ತು. ಆದರೀಗ ವರ್ಷಕ್ಕೆ 600 ಸಿಕ್ಕರೂ ಸಾಕು ಎನ್ನುವಂತಾಗಿದೆ
ರಘು ಕಡವಿಗೆರೆ, ರೈತ
ಕಪ್ಪುತಲೆ ಹುಳು ಬಾಧೆ ನಿಯಂತ್ರಣದ ಬಗ್ಗೆ ಶ್ರೀರಾಂಪುರ ಹೋಬಳಿಯಲ್ಲಿ ವಿವಿಧ ತೋಟಗಳಿಗೆ ಭೇಟಿ ನೀಡಿ, ರೈತರಿಗೆ ಸಲಹೆ ನೀಡಲಾಗುತ್ತಿದೆ. ಇಲಾಖೆಯಿಂದ ಪರೋಪಕಾರಿ ಕೀಟಗಳನ್ನು ನೀಡಲಾಗುತ್ತಿದೆ