ಚಿತ್ರದುರ್ಗ: ಜಿಲ್ಲೆಯ ಒಟ್ಟು 189 ಗ್ರಾಮ ಪಂಚಾಯಿತಿಗಳಲ್ಲಿ 96 ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 38 ಪಂಚಾಯಿತಿಗಳಿದ್ದು, 19 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 13 ಸ್ಥಾನ (5 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 9 (5 ಮಹಿಳೆ), ಸಾಮಾನ್ಯ 16 (7 ಮಹಿಳೆ).

ಚಳ್ಳಕೆರೆಯಲ್ಲಿ 40 ಪಂಚಾಯಿತಿಗಳಿದ್ದು, 20 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 11 ಸ್ಥಾನ (6 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 14 (7 ಮಹಿಳೆ), ಸಾಮಾನ್ಯ 15 (7 ಮಹಿಳೆ).

ಮೊಳಕಾಲ್ಮುರಿನಲ್ಲಿ 16 ಪಂಚಾಯಿತಿಗಳಿದ್ದು, 8 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 4 ಸ್ಥಾನ (2 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 8 (4 ಮಹಿಳೆ), ಸಾಮಾನ್ಯ 4 (2 ಮಹಿಳೆ).

ಹಿರಿಯೂರಿನಲ್ಲಿ 33 ಪಂಚಾಯಿತಿಗಳಿದ್ದು, 17 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 10 ಸ್ಥಾನ (5 ಮಹಿಳೆ), ಎಸ್ಟಿ 4 (2 ಮಹಿಳೆ), ಹಿಂದುಳಿದ ವರ್ಗ ‘ಎ’ಗೆ 2 (1 ಮಹಿಳೆ), ಸಾಮಾನ್ಯ 17 (9 ಮಹಿಳೆ).

ಹೊಳಲ್ಕೆರೆಯಲ್ಲಿ 29 ಪಂಚಾಯಿತಿಗಳಿದ್ದು, 15 ಮಹಿಳೆಯರಿಗೆ ಮೀಸಲಾಗಿದೆ. ಎಸ್ಸಿಗೆ 9 ಸ್ಥಾನ (5 ಮಹಿಳೆ), ಎಸ್ಟಿಗೆ 4 (2 ಮಹಿಳೆ), ಹಿಂದುಳಿದ ವರ್ಗ ‘ಎ’ಗೆ 1 (1 ಮಹಿಳೆ), ಸಾಮಾನ್ಯ 15 (7 ಮಹಿಳೆ).

ಹೊಸದುರ್ಗ ತಾಲ್ಲೂಕಿನಲ್ಲಿ 33 ಪಂಚಾಯಿತಿಗಳಿದ್ದು, 17 ಮಹಿಳೆಯರಿಗೆ ಮೀಸಲಾಗಿದೆ. ಎಸ್ಸಿಗೆ 7 ಸ್ಥಾನ (4 ಮಹಿಳೆ), ಎಸ್ಟಿಗೆ 3 (2 ಮಹಿಳೆ), ಹಿಂದುಳಿದ ವರ್ಗ ಎ 5 (3 ಮಹಿಳೆ), ಹಿಂದುಳಿದ ವರ್ಗ ‘ಬಿ’ 1 (1 ಮಹಿಳೆ), ಸಾಮಾನ್ಯ 17 (8 ಮಹಿಳೆ).

ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹಿಂದುಳಿದ ವರ್ಗ ‘ಎ’ ಮತ್ತು ‘ಬಿ’ಗೆ ಒಂದೇ ಒಂದು ಸ್ಥಾನಗಳು ಮೀಸಲಿಲ್ಲ. ಅದೇ ರೀತಿ ಹಿರಿಯೂರು, ಹೊಳಲ್ಕೆರೆ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗ ‘ಬಿ’ಗೂ ಒಂದೇ ಒಂದು ಸ್ಥಾನಗಳು ಮೀಸಲು ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.