ಹೊಸದುರ್ಗ: ರಾತ್ರಿ ವೇಳೆ ಮುಖ್ಯ ರಸ್ತೆಗಳಲ್ಲಿಲ್ಲ ಬೆಳಕಿನ ಖಾತ್ರಿ..!
ಸಂತೋಷ್ ಎಚ್.ಡಿ.
Published : 15 ಅಕ್ಟೋಬರ್ 2025, 6:12 IST
Last Updated : 15 ಅಕ್ಟೋಬರ್ 2025, 6:12 IST
ಫಾಲೋ ಮಾಡಿ
Comments
ಹೊಸದುರ್ಗ ಪಟ್ಟಣದ ಟಿ.ಬಿ ವೃತ್ತದಲ್ಲಿ ಬೆಳಕು ಇಲ್ಲದಿರುವುದು
ಜಾಫರ್ ಸಾದಿಕ್
ಮದಕರಿ ನಾಯಕ ವೃತ್ತ ಕಲ್ಲೇಶ್ವರ ಟಾಕೀಸ್‌ವರೆಗೂ ವಿದ್ಯುತ್ ದೀಪಗಳಿಲ್ಲ. ಟಿ.ಬಿ. ವೃತ್ತ ಸೇರಿದಂತೆ ಪ್ರಮುಖ ರಸ್ತೆ ಹಾಗೂ ಎಲ್ಲಾ ವಾರ್ಡ್‌ಗಳಲ್ಲಿಯೂ ವಿದ್ಯುತ್ ಇಲ್ಲ. ವಿದ್ಯುತ್ ದೀಪಗಳ ನಿರ್ವಹಣೆ ಸರಿಯಾಗಿಲ್ಲ. ಇದರಿಂದಾಗಿ ಕಳ್ಳತನ ಹೆಚ್ಚಾಗಿದೆ.
ಜಾಫರ್ ಸಾದಿಕ್ ಎಚ್.ಆರ್. ಪುರಸಭೆ ಸದಸ್ಯ
230 ವಿದ್ಯುತ್ ದೀಪಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಪ್ರತಿ ವಾರ್ಡ್‌ನಲ್ಲಿ 9 ದೀಪಗಳನ್ನೂ ಮುಖ್ಯರಸ್ತೆ ಹಾಗೂ ವೃತ್ತಗಳಿಗೆ ಇನ್ನುಳಿದ ದೀಪಗಳನ್ನೂ ಶೀಘ್ರದಲ್ಲೇ ಅಳವಡಿಸಲಾಗುವುದು