ಹೊಸನಗರ ತಾಲ್ಲೂಕು ಕಚ್ಚಿಗೆಬೈಲು ಶ್ರವಣ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ವೀಕ್ಷಿಸಿದರು
ನಮ್ಮೂರ ಶ್ರವಣ ಕೆರೆಯ ಹೂಳೆತ್ತಿ ಸುಂದರ ಕೆರೆಯನ್ನಾಗಿ ರೂಪಿಸಬೇಕು ಎಂಬುದು ಬಹು ವರ್ಷದ ಕನಸಾಗಿತ್ತು. ಇದಕ್ಕೆ ಗ್ರಾಮಸ್ಥರೆಲ್ಲ ಕೈಜೋಡಿಸಿದ್ದಾರೆ. ಸಾರ ಸಂಸ್ಥೆ ನೇತೃತ್ವ ವಹಿಸಿರುವುದು ನಮಗೆಲ್ಲ ಹರ್ಷ ತಂದಿದೆ