ಹೊಳಲ್ಕೆರೆ ತಾಲ್ಲೂಕಿನ ಆಡನೂರು ಗ್ರಾಮದಲ್ಲಿರುವ ಮಾವಿನ ತೋಟ
ಮಾವು ಬೆಳೆಯುವುದು ಅಷ್ಟೇನೂ ಕಷ್ಟವಲ್ಲ. ಮಳೆಯಾಶ್ರಯದಲ್ಲೇ ಮಾವು ಬೆಳೆದಿದ್ದೇವೆ. ಮಳೆಗಾಲದಲ್ಲಿ ಒಂದು ಬಾರಿ ಜಿಪ್ಸಂ ಹಾಗೂ ಡಿಎಪಿ ಗೊಬ್ಬರ ಹಾಕಿದ್ದೆವು. ಜತೆಗೆ ಮಾಗಿ ಹೊಡೆಸಿದರೆ ಮುಗಿಯಿತು
ಕಲ್ಲಪ್ಪ ರೈತ ಹಿರೇ ಎಮ್ಮಿಗನೂರು
ಮಾವು ಹೂ ಕಾಯಿ ಕಟ್ಟುವಾಗ ರಸ ಹೀರುವ ಜಿಗಿ ಹುಳು ಬಾಧೆ ಕಾಣಿಸಿಕೊಳ್ಳುತ್ತದೆ. ರಕ್ಷಣೆಗಾಗಿ ಕೀಟನಾಶಕ ಸಿಂಪಡಿಸಬೇಕು
ಕುಮಾರ ನಾಯ್ಕ ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ