ಗುರುವಾರ , ಮೇ 19, 2022
25 °C

ಮಾರಮ್ಮದೇವಿ ಉತ್ಸವ: ಗಮನ ಸೆಳೆದ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ಯರಬಳ್ಳಿಯಲ್ಲಿ ಗುರುವಾರ ಮಾರಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿಯ ಜಲ್ದಿ ಉತ್ಸವ ಹಾಗೂ ಮೆರವಣಿಗೆ ನಡೆಯಿತು.

ಜಾತ್ರೆಯ ಅಂಗವಾಗಿ ದೇವಿಯನ್ನು ಹೊಳೆಗೆ ಕರೆದೊಯ್ದ ನೂರಾರು ಭಕ್ತರು ಗಂಗಾಪೂಜೆ
ನೆರವೇರಿಸಿದರು.

ಮೇ 13ರಂದು ಬೇವಿನ ಸೀರೆ, ಆರತಿ, ಮೇ 14ರಂದು ವಿಶೇಷ ಸೇವಾಪೂಜೆ, ಮೇ 15ರಂದು ಒಂದನೇ ಸಿಡಿ ಉತ್ಸವ, ಮೇ 16ರಂದು ಕೊನೇ ಸಿಡಿ ಉತ್ಸವ ಮತ್ತು ಗಾವು ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಸಮಿತಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು