ಕರ್ನಲ್ ಡಾ.ನವಾಜ್ ಷರೀಷ್ ಡಾ.ಮಾಧವ್ ಅವರು ವಿಶೇಷ ಆಸಕ್ತಿಯಿಂದ ಶಸ್ತ್ರಚಿಕಿತ್ಸೆ ಮಾಡಿದ್ದು ಹಾವು ಅಪಾಯದಿಂದ ಪಾರಾಗಿದೆ. ಕೆಲ ದಿನ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು
ಸಲ್ಮಾನ್ ಖಾನ್ ಸಂಯೋಜಕ ವನ್ಯಜೀವಿ ಸಂರಕ್ಷಣಾ ಆಸ್ಪತ್ರೆ ಬೆಂಗಳೂರು
2000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದೇನೆ. ಮೊದಲ ಬಾರಿಗೆ ಹಾವು ಸನ್‌ಸ್ಕ್ರೀನ್ ಟ್ಯೂಬ್ ನುಂಗಿದ್ದು ಕಂಡಿದ್ದೇನೆ. ಹಾವು ಚೇತರಿಸಿಕೊಂಡ ಬಳಿಕ ಜೋಗಿಮಟ್ಟಿ ಅರಣ್ಯದಲ್ಲಿ ಬಿಡಲಾಗುವುದು